

ಉತ್ತರ : ನಾನು ಇದೇ ಅಂಕಣದಲ್ಲಿ ಈ ಹಿಂದೆ ಅನೇಕ ಬಾರಿ ಇದೇ ವಿಷಯವಾಗಿ ಹೇಳಿದ್ದೇನೆ. ಅದೇನೆಂದರೆ ಹಿಂದೂ ಪುರುಷ ತನ್ನ ಸ್ವಯಾರ್ಜಿತ ಆಸ್ತಿಯನ್ನು ತನ್ನ ಇಷ್ಟದಂತೆ ಯಾರಿಗೆ ಬೇಕಾದರೂ ಹೇಗೆ ಬೇಕಾದರೂ ಕೊಡಬಹುದು. ಅವರಿಗೆ ಇಷ್ಟಪಟ್ಟವರಿಗೆ ಕೊಡಬಹುದು. ಅದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ.
ನಿಮ್ಮ ಕೇಸಿನಲ್ಲೂ ಅಷ್ಟೆ. ನಿಮ್ಮ ತಂದೆ ಅವರ ಸ್ವಯಾರ್ಜಿತ ಆಸ್ತಿಯನ್ನು ಒಬ್ಬನೇ ಮಗನಿಗೆ ಅವರು ಇಷ್ಟಪಟ್ಟರೆ ಕೊಡಬಹುದು. ನೀವು ಅದನ್ನು ಪ್ರಶ್ನೆ ಮಾಡುವಂತೆ ಇಲ್ಲ.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್ ಕ್ಲಿಕ್ಕಿಸಿ: