

ಉತ್ತರ: ನಿಮ್ಮ ತಂದೆಯ ದೊಡ್ಡಪ್ಪ ಬೇರೆಯವರಿಗೆ 1969ರಲ್ಲಿ ನೋಂದಾಯಿತ ಕ್ರಯ ಪತ್ರ ಮಾಡಿದ್ದರೆ ಈಗ ನಿಮ್ಮ ತಂದೆ ಮತ್ತು ಚಿಕ್ಕಪ್ಪ ಕೇಸು ಹಾಕಿದರೆ ಪ್ರಯೋಜನ ಆಗುವುದಿಲ್ಲ. ಒಂದು ವೇಳೆ ನೋಂದಾಯಿತ ಪತ್ರ ಅಲ್ಲದಿದ್ದರೆ ಕೇಸು ಹಾಕಬಹುದು. ನೀವು ಮೊದಲಿಗೆ ಸಬ್ ರಿಜಿಸ್ಟ್ರಾರ ಕಚೇರಿಯಿಂದ ಎನ್ಕಂಬರೆನ್ಸ್ (ಋಣಭಾರ) ವಿವರ ಪಡೆಯಿರಿ. ಆಗ ನಿಮಗೆ ಸರಿಯಾದ ಮಾಹಿತಿ ತಿಳಿಯುತ್ತದೆ. ಆ ನಂತರ ವಕೀಲರನ್ನು ಸಂರ್ಪಸಿ ಹಕ್ಕು ಘೊಷಣೆಯ ದಾವೆ ಸಲ್ಲಿಸ ಬಹುದು. ದಾವೆ ಹಾಕುವ ಮೊದಲಿಗೆ ಕಾಲಮಿತಿಯ ಕಾನೂನಿನ ಕಡೆ ಗಮನ ಕೊಡಬೇಕಾಗುತ್ತದೆ.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್ ಕ್ಲಿಕ್ಕಿಸಿ:
https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/ ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ