

ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ 28 ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳು ಖಾಲಿ ಇದ್ದು ಅರ್ಜಿ ಆಹ್ವಾನಿಸಲಾಗಿದೆ.
ವಿವರ ಇಲ್ಲಿದೆ:
ಹುದ್ದೆಯ ಹೆಸರು: ಡೆಪ್ಯುಟಿ ಡೈರೆಕ್ಟರ್
ಒಟ್ಟು ಹುದ್ದೆಗಳು: 28
ಉದ್ಯೋಗದ ಸ್ಥಳ: ನವದೆಹಲಿ
ವಯಸ್ಸು: ಗರಿಷ್ಠ 56 ವರ್ಷ
ವೇತನಮಾಸಿಕ: 67,700 ರಿಂದ 2,08,700
ಅರ್ಜಿ ಸಲ್ಲಿಕೆ ವಿಧಾನ: ಆಫ್ಲೈನ್
ಕೊನೆಯ ದಿನಾಂಕ: ಮಾರ್ಚ್ 21
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಡೆಪ್ಯುಟಿ ಡೈರೆಕ್ಟರ್, ಭಾರತೀಯ ಕ್ರೀಡಾ ಪ್ರಾಧಿಕಾರ, ಮುಖ್ಯ ಕಚೇರಿ, ಗೇಟ್ ಸಂಖ್ಯೆ 10(ಪೂರ್ವ ದ್ವಾರ), ಜವಾಹರ್ಲಾಲ್ ನೆಹರೂ ಸ್ಟೇಡಿಯಂ, ಲೋಧಿ ರಸ್ತೆ, ನವದೆಹಲಿ-110003 (Deputy Director (Pers.), Sports Authority of India, Head Office, Gate No.10 (East Gate), Jawaharlal Nehru Stadium, Lodhi Road, New Delhi – 110003)
ಮಾಹಿತಿಗೆ: http://sportsauthorityofindia.nic.in ಕ್ಲಿಕ್ಕಿಸಿ
ವಿದ್ಯಾರ್ಹತೆ ಇತರ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ: https://bit.ly/3HkmuEJ