More

    ನೆಲಕ್ಕುರುಳಿದ ಕೇಬಲ್‌ ಕಾರ್‌: 14 ಮಂದಿ ಸಾವು- ಹಲವರ ಸ್ಥಿತಿ ಚಿಂತಾಜನಕ

    ಇಟಲಿ: ಕೇಬಲ್‌ ಕಾರೊಂದು ನೆಲಕ್ಕುರುಳಿದ ಪರಿಣಾಮವಾಗಿ 14 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಇಟಲಿಯ ಮ್ಯಾಜಿಯೊರ್ ಸರೋವರದ ಸಮೀಪ ನಡೆದಿದೆ.

    ಇಲ್ಲಿಯ ಪರ್ವತದೊಂದಿಗೆ ಸಂಪರ್ಕಿಸುವ ಕೇಬಲ್ ಕಾರು ನೆಲಕ್ಕೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಇದರಲ್ಲಿ ಇಸ್ರೇಲಿಗರು ಸೇರಿದಂತೆ ಹಲವಾರು ದೇಶಗಳ ವಾಸಿಗಳು ಇದ್ದರು. ಇನ್ನು ಉಳಿದವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

    ಸ್ಟ್ರೆಸಾ-ಮೊಟ್ಟರೋನ್ ಕೇಬಲ್ ಕಾರು ಸಮುದ್ರ ಮಟ್ಟದಿಂದ ಸುಮಾರು 1,400 ಮೀಟರ್ ಎತ್ತರದಲ್ಲಿದೆ. ಮ್ಯಾಗಜೀಯೋರ್ ಸರೋವರದ ಪಟ್ಟಣದಿಂದ ಪ್ರವಾಸಿಗರು ಮತ್ತು ಸ್ಥಳೀಯರನ್ನು 20 ನಿಮಿಷಗಳಲ್ಲಿ ಮೊಟ್ಟರೋನ್ ಪರ್ವತದ ತುದಿಗೆ ಕರೆದೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ.

    https://www.vijayavani.net/s-brothers-become-lovers-death/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts