ನನ್ನಲ್ಲಿ ಅಡಗಿವೆ ಹಲವಾರು ಸರಳರೇಖೆಗಳು- ಅವುಗಳನ್ನು ನೀವು ಎಣಿಸಬಲ್ಲಿರಾ?

buddhigondu guddu
Published on

ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ. ಇದರಲ್ಲಿ ಹಲವು ಸರಳರೇಖೆಗಳು ಇವೆ. ಅವುಗಳನ್ನು ನೀವು ಎಣಿಸಬಲ್ಲಿರಾ?

ಇನ್ನೊಮ್ಮೆ ಎಣಿಸಿ ನೋಡಿ. ಎಷ್ಟು ಇವೆಯೆಂದು ತಿಳಿಯಿತೆ?

ನಿಮ್ಮ ಉತ್ತರ ಸರಿಯಿದೆಯೋ ಇಲ್ಲವೋ ಎಂದು ತಿಳಿಯುವ ಕುತೂಹಲವೆ? ಇಲ್ಲಿದೆ ನೋಡಿ ಉತ್ತರ

ಈ ಚಿತ್ರದಲ್ಲಿ ಇರುವ ಒಟ್ಟೂ ಸರಳರೇಖೆಗಳು ಒಟ್ಟೂ 19. ಉತ್ತರ ಸರಿಯಿತ್ತಾ?

ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್​ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್​ ಕೊಡಿ…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net