ರೋಟರಿ ಕ್ಲಬ್​ ಕ್ಯಾನ್ಸರ್​ ಕಾರ್ಯಾಗಾರ

Sul_Veena
Published on

ಸುಳ್ಯ: ಸುಳ್ಯ ರೋಟರಿ ಕ್ಲಬ್​ ವತಿಯಿಂದ ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್​ ಮಾಹಿತಿ ಕಾರ್ಯಾಗಾರ ಐವರ್ನಾಡಿನಲ್ಲಿ ಇತ್ತೀಚೆಗೆ ನಡೆಯಿತು.

ಸ್ತ್ರೀರೋಗ ತಜ್ಞೆ ಡಾ.ವೀಣಾ ಮಾಹಿತಿ ನೀಡಿದರು. ರೋಟರಿ ಕ್ಲಬ್​ ಅಧ್ಯೆ ಯೋಗಿತಾ ಗೋಪಿನಾಥ್​ ಅಧ್ಯಕ್ಷತೆ ವಹಿಸಿದ್ದರು. ಪ್ರಾಯೋಜಕಿ ಮಮತಾ ಸತೀಶ್​ ಮಡ್ತಿಲ, ಸುಳ್ಯ ಇನ್ನರ್​ವೀಲ್​ ಕ್ಲಬ್​ ಅಧ್ಯೆ ಚಿಂತನಾ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ರೋಟರಿ ಕ್ಲಬ್​ ಸದಸ್ಯೆ ಮಧುರಾ ಜಗದೀಶ್​, ಇನ್ನರ್​ವೀಲ್​ ಕ್ಲಬ್​ ಸದಸ್ಯೆ ನಮಿತಾ ನವೀನ್​, ಐವರ್ನಾಡು ಸ್ತ್ರೀಶಕ್ತಿ, ಮಹಿಳಾ ಮಂಡಲದ ಸದಸ್ಯೆಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net