PHOTOS| ಆರ್​ಜಿವಿ ‘ಕರೊನಾ ವೈರಸ್​’ ಚಿತ್ರದ ನಾಯಕಿಯ ಹಾಟ್ ಅವತಾರಗಳು..

dakkshi-guttikonda-21
Published on

ರಾಮ್​ ಗೋಪಾಲ್​ ವರ್ಮಾ ಹೊಸ ನಾಯಕಿಯರನ್ನು ಚಿತ್ರರಂಗಕ್ಕೆ ಪರಿಚಯಿಸುವ ರೀತಿಯ ಭಿನ್ನ. ಗ್ಲಾಮರಸ್​ ಅವತಾರದ ಫೋಟೋಶೂಟ್​ ಮಾಡಿಸಿ, ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟರೆ, ರಾತ್ರೋ ರಾತ್ರಿ ಆ ಹೊಸ ನಟಿ ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳುತ್ತಾಳೆ. ಈಗಾಗಲೇ ಆರ್​ಜಿವಿ ಸಿನಿಮಾ ಬತ್ತಳಿಕೆಯಿಂದ ಸಾಕಷ್ಟು ನಟಿಯರು ಹಲವು ಇಂಡಸ್ಟ್ರಿಗಳಲ್ಲಿ ಸಕ್ರಿಯೆರಾಗಿದ್ದಾರೆ. ಇದೀಗ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ‘ಕರೊನಾ ವೈರಸ್​’ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದ್ದಾರೆ ರಾಮ್​ಗೋಪಾಲ್. ಆ ಚಿತ್ರದಲ್ಲಿ ದಕ್ಷಿ ಗುಟ್ಟಿಕೊಂಡ ನಾಯಕಿಯಾಗಿ ನಟಿಸಿದ್ದಾರೆ. ಅವರ ಗ್ಲಾಮರ್​ ಅವತಾರದ ಒಂದಷ್ಟು ಫೋಟೋಗಳು ಇಲ್ಲಿವೆ..

Dakkshi-Guttikonda-Gallery-1
dakkshi-guttikonda-20
dakkshi-guttikonda-19
11-Dakkshi-Guttikonda
88b4144620c8129a097ecf2815937225
Dakkshi Guttikonda_iqlik123iqlik9EE149-8687BA
dakkshi-guttikonda-8-480x720
10-Dakkshi-Guttikonda1
8-Dakkshi-Guttikonda
7-Dakkshi-Guttikonda
6-Dakkshi-Guttikonda
2-Dakkshi-Guttikonda
3-Dakkshi-Guttikonda
4-Dakkshi-Guttikonda1
5-Dakkshi-Guttikonda1
1-Dakkshi-Guttikonda

ರಾಮ್​ ಗೋಪಾಲ್​ ವರ್ಮಾ ಹೊಸ ನಾಯಕಿಯರನ್ನು ಚಿತ್ರರಂಗಕ್ಕೆ ಪರಿಚಯಿಸುವ ರೀತಿಯ ಭಿನ್ನ. ಗ್ಲಾಮರಸ್​ ಅವತಾರದ ಫೋಟೋಶೂಟ್​ ಮಾಡಿಸಿ, ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟರೆ, ರಾತ್ರೋ ರಾತ್ರಿ ಆ ಹೊಸ ನಟಿ ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳುತ್ತಾಳೆ. ಈಗಾಗಲೇ ಆರ್​ಜಿವಿ ಸಿನಿಮಾ ಬತ್ತಳಿಕೆಯಿಂದ ಸಾಕಷ್ಟು ನಟಿಯರು ಹಲವು ಇಂಡಸ್ಟ್ರಿಗಳಲ್ಲಿ ಸಕ್ರಿಯೆರಾಗಿದ್ದಾರೆ. ಇದೀಗ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ‘ಕರೊನಾ ವೈರಸ್​’ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದ್ದಾರೆ ರಾಮ್​ಗೋಪಾಲ್. ಆ ಚಿತ್ರದಲ್ಲಿ ದಕ್ಷಿ ಗುಟ್ಟಿಕೊಂಡ ನಾಯಕಿಯಾಗಿ ನಟಿಸಿದ್ದಾರೆ. ಅವರ ಗ್ಲಾಮರ್​ ಅವತಾರದ ಒಂದಷ್ಟು ಫೋಟೋಗಳು ಇಲ್ಲಿವೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net