ಹೈದರಾಬಾದ್: ಇತ್ತೀಚೆಗೆ, ನಟ ರಾಣಾ ದಗ್ಗುಬಾಟಿ ಅವರೇ ಸ್ವತಃ, ''ನನ್ನ ಮೊದಲ ಪ್ರೇಮಕಥೆ ಆಗಿದ್ದು ನಟಿ ಸಾಯಿ ಪಲ್ಲವಿ ಅವರ ಜೊತೆ' ಎಂಬ ಹೇಳಿಕೆ ನೀಡಿದ್ದಾರೆ. ಅಂದಹಾಗೆ, ನಟ ರಾಣಾ ದಗ್ಗುಬಾಟಿ ಅವರು ಆಗಸ್ಟ್ 20, 2020ರಂದು ಮಿಹಿಕಾ ಬಜಾಜ್ ಅವರನ್ನು ವಿವಾಹವಾಗಿದ್ದರು. ಇನ್ನು, ಅವರದ್ದು ಪ್ರೇಮ ವಿವಾಹವಾಗಿದ್ದು, ಅವರಿಬ್ಬರೂ ಬಹಳಷ್ಟು ವರ್ಷಗಳು ಪ್ರೀತಿಸುತ್ತಿದ್ದರು. ಹಾಗಾದರೆ, ನಟ ರಾಣಾ ದಗ್ಗುಬಾಟಿ ಅವರು ನಟಿ ಸಾಯಿ ಪಲ್ಲವಿ ಅವರನ್ನು ತಮ್ಮ ಮೊದಲ ಪ್ರೀತಿ ಅಂದ್ದಿದ್ದೇಕೆ ಅಂತೀರಾ...?