ಮೃತರು ಮಹದೇಶ್ವರ ಬೆಟ್ಟಕ್ಕೆ ಹೋಗಿ ಮಳವಳ್ಳಿ ಮಾರ್ವವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಕ್ವಾಲೀಸ್ ನಲ್ಲಿದ್ದ ಚಂದಾಪುರ ಮೂಲದ ನಾಗೇಶ್, ಪುಟ್ಟರಾಜು, ಜೋರ್ತಿಲಿಂಗ, ಗೋವಿಂದ, ಕುಮಾರ್ ಎಂದು 5 ಮಂದಿಯನ್ನು ಗುರುತಿಸಲಾಗಿದ್ದು, ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ. ಕಾರು ಜೋರ್ತಿಲಿಂಗ ಅವರಿಗೆ ಸೇರಿದ್ದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.