More

    ಮುಂಬೈನ ಏರ್ಪೋರ್ಟ್​​​​ನಲ್ಲಿ ಸಿಂಪಲಾದ ಬಟ್ಟೆಯಲ್ಲಿ ಕಾಣಿಸಿಕೊಂಡ ರಜಿನಿಕಾಂತ್​​, ವಿಡಿಯೋ ವೈರಲ್..!

    ಮುಂಬೈ: ಜನಿಕಾಂತ್‌ ಹಲವಾರು ವರ್ಷಗಳಿಂದ ತಮಿಳು ಸಿನಿಮಾ ಇಂಡಸ್ಟ್ರಿಯ ಕಿಂಗ್​​ ಅಂತಲೇ ಹೇಳಬಹುದು. ರಜನಿಕಾಂತ್‌ ತಮ್ಮ 170 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಜೈಲರ್​​ ಬಿಡುಗಡೆ ಬಳಿಕ ತುಂಬಾನೇ ಬ್ಯಸಿಯಾಗಿದ್ದು, ಸದ್ಯ ಅವರು ಏರ್ಪೋರ್ಟ್​​​​ನಲ್ಲಿ ಸಿಂಪಲ್​​ ಬಟ್ಟೆ ಧರಿಸಿ ಸಿಂಪಲ್​ ಸ್ಟಾರ್​​​​ ಅಂತಲೇ ಇದೀಗ ವೈರಲ್​ ಆಗುತ್ತಿದ್ದಾರೆ.

    ಮುಂಬೈನ ಏರ್ಪೋರ್ಟ್​​​​ನಲ್ಲಿ ಸಿಂಪಲಾದ ಬಟ್ಟೆಯಲ್ಲಿ ಕಾಣಿಸಿಕೊಂಡ ರಜಿನಿಕಾಂತ್​​, ವಿಡಿಯೋ ವೈರಲ್..!


    ರಜನಿಕಾಂತ್‌ ತಮ್ಮ 170 ಸಿನಿಮಾ ಶೂಟಿಂಗ್‌ ಭಾನುವಾರ ಬೆಳಗ್ಗೆ ಮುಂಬೈನ ಏರ್ಪೊರ್ಟ್‌ನಲ್ಲಿ ಸಿಂಪಲ್‌ ಔಟ್‌ಫಿಟ್‌ನಲ್ಲಿ , ತಮ್ಮ ಬ್ಯಾಗನ್ನು ತಾವೇ ಹಿಡಿದುಕೊಂಡು ಹೋಗುತ್ತಿರೋದನ್ನ ಸುತ್ತಲೂ ನೆರೆದಿದ್ದ ಜನರು ಗಮನಿಸಿದ್ದಾರೆ.


    ನಟ ಕಪ್ಪು ಬಣ್ಣದ ಟೀ-ಶರ್ಟ್‌ ಹಾಗು ಪ್ಯಾಂಟ್‌ ಧರಿಸಿ, ಕೈಯಲ್ಲಿ ಒಂದು ಸಣ್ಣ ಬ್ಯಾಗನ್ನು ಹೆಗಲಿಗೆ ಹಾಕಿಕೊಂಡು ಹಾಗೂ ಕನ್ನಡಕವನ್ನು ಹಾಕಿದ್ದರು. ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.


    ಘೋಷಣೆ ಮಾಡಿರುವ ಹಾಗೆ ಅವರ 170 ಸಿನಿಮಾದ ಫಸ್ಟ್‌ ಲುಕ್‌ ಇದೇ ವಾರ ರಿವಿಲ್‌ ಮಾಡಲಾಗುತ್ತದೆ. ರಜನಿಕಾಂತ್‌ ಹಾಗೂ ಅಬಿತಾಬ್‌ ಬಚ್ಚನ್‌ ಇಬ್ಬರು 33 ವರ್ಷಗಳ ಬಳಿಕ ಒಟ್ಟಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರು ಇಬ್ಬರು ಚಿತ್ರದಲ್ಲಿ ಯಾವ ಪಾತ್ರ ಮಾಡಲಿದ್ದಾರೆ ಅನ್ನೋ ವಿಚಾರ ಈವರೆಗೂ ತಿಳಿದು ಬಂದಿಲ್ಲ.

    ಮುಂಬೈನ ಏರ್ಪೋರ್ಟ್​​​​ನಲ್ಲಿ ಸಿಂಪಲಾದ ಬಟ್ಟೆಯಲ್ಲಿ ಕಾಣಿಸಿಕೊಂಡ ರಜಿನಿಕಾಂತ್​​, ವಿಡಿಯೋ ವೈರಲ್..!


    ರಜಿನಿಕಾಂತ್​​, ತಮ್ಮೆಲ್ಲಾ ಕೆಲಸಗಳನ್ನ ಮುಗಿಸಿಕೊಂಡು ಮುಂಬೈ ಏರ್ಪೋರ್ಟ್​​ನಿಂದ ಎಲ್ಲಿಗೆ ಹೋಗುತ್ತಿದ್ದರೋ ಗೊತ್ತಿಲ್ಲ ಆದ್ರೆ ಸದ್ಯ ರಜಿನಿ ಇದೀಗ ಸಿಂಪಲ್​ ಸ್ಟಾರ್​​ ಅಂತಲೇ ಹೊಸದೊಂದು ಬಿರುದನ್ನ ಪಡೆಯುತ್ತಿದ್ದಾರೆ.

    ಮುಂಬೈನ ಏರ್ಪೋರ್ಟ್​​​​ನಲ್ಲಿ ಸಿಂಪಲಾದ ಬಟ್ಟೆಯಲ್ಲಿ ಕಾಣಿಸಿಕೊಂಡ ರಜಿನಿಕಾಂತ್​​, ವಿಡಿಯೋ ವೈರಲ್..!


    ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದು, ಇದನ್ನು ನೋಡಿದ ನೆಟ್ಟಗರು ರಜನಿಕಾಂತ್‌ರವರ ಸಿಂಪ್ಲಿಸಿಟಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
    ನಟ ರಜಿನಿಕಾಂತ್​​​ ನಮ್ಮ ದೇವರು ಎಂದು ಇನ್ಸ್​ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್​​ ಕೂಡಾ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts