More

    Photo Gallery| ಜೈಲಿಂದ ಹೊರಬಂದ ಬಳಿಕ ತುಪ್ಪದ ಬೆಡಗಿ ರಾಗಿಣಿ ಹಂಚಿಕೊಂಡ ಫೋಟೋಗಳಿವು!

    ಬೆಂಗಳೂರು: ಸ್ಯಾಂಡಲ್​ವುಡ್​ನ ‘ಮಾದಕ’ ನಟಿ ರಾಗಿಣಿ ದ್ವಿವೇದಿ ಮನೆಯಲ್ಲಿ ಹೇಗೆ ಕಾಲ ಕಳೆಯುತ್ತಿದ್ದಾರೆ ಗೊತ್ತಾ? ಡ್ರಗ್ಸ್ ಕೇಸ್​ನಲ್ಲಿ ಬಂಧನಕ್ಕೊಳಪಟ್ಟಿದ್ದ ರಾಗಿಣಿ, ಜಾಮೀನಿನ ಮೇರೆಗೆ ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದಾರೆ. 2020r ಸೆ.4ರಂದು ಸಿಸಿಬಿ ವಶಕ್ಕೆ ಒಳಪಟ್ಟಿದ್ದ ರಾಗಿಣಿ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. 144 ದಿನದ ಬಳಿಕ ಮನೆಗೆ ಬಂದ ರಾಗಿಣಿ ತನ್ನ ಪಾಲಕರೊಂದಿಗೆ ಫುಲ್ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಜೈಲಿನಿಂದ ಹೊರ ಬರುತ್ತಿದ್ದಂತೆ ರಾಗಿಣಿಗೆ ಪುಸ್ತಕ ಹಾಗೂ ಡೈರಿಯೊಂದನ್ನು ಅವರ ಅಪ್ಪ–ಅಮ್ಮ ಗಿಫ್ಟ್​ ಕೊಟ್ಟಿದ್ದು, ಅವುಗಳನ್ನು ಹಿಡಿದುಕೊಂಡು ಫೋಟೋಗೆ ನಟಿ ಪೋಸ್ ಕೊಟ್ಟಿರುವ ಫೋಟೋಗಳು ವೈರಲ್​ ಆಗಿವೆ. ಈ ಫೋಟೋಗಳನ್ನು ಸ್ವತಃ ರಾಗಿಣಿಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಜೀವನದ ಅತ್ಯಂತ ಸಂತೋಷದ ಕ್ಷಣ: ನೀವು ಬದಲಾಯಿಸಲಾಗದ್ದನ್ನು ಬಿಡಲು ಧೈರ್ಯ ಕಂಡುಕೊಳ್ಳಿ’ ಎಂದು ಬರೆದುಕೊಂಡಿದ್ದಾರೆ.

    Photo Gallery| ಜೈಲಿಂದ ಹೊರಬಂದ ಬಳಿಕ ತುಪ್ಪದ ಬೆಡಗಿ ರಾಗಿಣಿ ಹಂಚಿಕೊಂಡ ಫೋಟೋಗಳಿವು! Photo Gallery| ಜೈಲಿಂದ ಹೊರಬಂದ ಬಳಿಕ ತುಪ್ಪದ ಬೆಡಗಿ ರಾಗಿಣಿ ಹಂಚಿಕೊಂಡ ಫೋಟೋಗಳಿವು! Photo Gallery| ಜೈಲಿಂದ ಹೊರಬಂದ ಬಳಿಕ ತುಪ್ಪದ ಬೆಡಗಿ ರಾಗಿಣಿ ಹಂಚಿಕೊಂಡ ಫೋಟೋಗಳಿವು! Photo Gallery| ಜೈಲಿಂದ ಹೊರಬಂದ ಬಳಿಕ ತುಪ್ಪದ ಬೆಡಗಿ ರಾಗಿಣಿ ಹಂಚಿಕೊಂಡ ಫೋಟೋಗಳಿವು! Photo Gallery| ಜೈಲಿಂದ ಹೊರಬಂದ ಬಳಿಕ ತುಪ್ಪದ ಬೆಡಗಿ ರಾಗಿಣಿ ಹಂಚಿಕೊಂಡ ಫೋಟೋಗಳಿವು!

    ಸರ್ಕಾರದ ವಿರುದ್ಧ ಸಿಡಿದೆದ್ದ ಧ್ರುವ ಸರ್ಜಾ! ನಟನ ಆ ಪ್ರಶ್ನೆಗೆ ಸಿಎಂ ಉತ್ತರಿಸುವರೇ?

    ಸಾಕು ನಾಯಿಗೆ ಸೀಮಂತ! ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಈ ದೃಶ್ಯ

    Photo Gallery|ಏರೋ ಇಂಡಿಯಾ- ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts