More

    ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದವಾಗಿರುವವರು ಓದಲೇಬೇಕಾದ ಸ್ಟೋರಿ ಇದು..!

    ಸಮುದ್ರ ಶಾಸ್ತ್ರವು ಮಾನವನ ದೇಹದ ರಚನೆ ಆಧಾರದ ಮೇಲೆ ಆತನ ಸ್ವಭಾವ ಮತ್ತು ವ್ಯಕ್ತಿತ್ವವನ್ನು ವಿವರಿಸುತ್ತದೆ. ಹೀಗಾಗಿ ಕಾಲ್ಬೆರಳುಗಳನ್ನು ನೋಡಿ ಯಾವುದೇ ವ್ಯಕ್ತಿಯ ಸ್ವಭಾವ ಮತ್ತು ಗುಣಗಳನ್ನು ಊಹಿಸಬಹುದು.

    ಮಾನವನ ಆಕಾರ, ಗಾತ್ರ ಮತ್ತು ಅಂಗಾಂಗಳ ಆಕಾರದ ಮೇಲೆ ಸ್ವಭಾವವನ್ನು ತಿಳಿಯಬಹುದೆಂದು ಸಮುದ್ರ ಶಾಸ್ತ್ರ ಹೇಳುತ್ತದೆ. ವ್ಯಕ್ತಿಯೊಬ್ಬನ ಎರಡನೇ ಕಾಲುಬೆರಳು ಉದ್ದವಿದ್ದರೆ ಆತನ ಸ್ವಭಾವ ಏನು ಎಂಬುದನ್ನು ನಾವಿಂದು ತಿಳಿಸುತ್ತೇವೆ ಮುಂದೆ ಓದಿ..

    ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದವಾಗಿದ್ದರೆ ಅಂಥವರು ಹೆಚ್ಚು ಶಾಂತ ಸ್ವಭಾವದವರಾಗಿರುತ್ತಾರೆ. ಇಂತಹ ಮಂದಿ ಚಂಚಲ ಮತ್ತು ಭಾವುಕ ಜೀವಿಗಳು. ಯಾವುದೇ ಕೆಲಸವಾಗಲಿ ಅದನ್ನು ಮಾಡಲು ಇಂತಹ ವ್ಯಕ್ತಿಗಳ ಒಳಗೆ ತುಂಬಾ ಸಾಮರ್ಥ್ಯ ಇರುತ್ತದೆ.

    ಇಂಥವರು ಯಾವಾಗಲೂ ಜೀವನದಲ್ಲಿ ಸಂತೋಷವಾಗಿರುತ್ತಾರೆ ಮತ್ತು ಸಂತೋಷವನ್ನು ಇತರರಿಗೆ ಹಂಚುವವರಾಗಿರುತ್ತಾರೆ. ಎಂದಿಗೂ ಭಯ ಪಡುವುದಿಲ್ಲ. ಅಡೆತಡೆಗಳನ್ನು ಮೆಟ್ಟಿ ನಿಲ್ಲಲು ಎಲ್ಲ ರೀತಿಯಲ್ಲಿ ಸಾಧ್ಯವಾದ ಕ್ರಮಗಳನ್ನು ಇಂತಹ ಮಂದಿ ತೆಗೆದುಕೊಳ್ಳುತ್ತಾರೆ.

    ಕಾಲಿನ ಮಾಂಸಖಂಡಗಳನ್ನು ಪಳಗಿಸುವ ವೀರಭದ್ರಾಸನ

    ಗಡಿಯಲ್ಲಿ ನಿಮ್ಮ ಕಿತಾಪತಿ ನಿಲ್ಲಿಸದಿದ್ರೆ ಮತ್ತಷ್ಟು ಸರ್ಜಿಕಲ್​ ದಾಳಿ ನಡೆಯಲಿದೆ: ಪಾಕ್​ಗೆ ಅಮಿತ್​ ಷಾ ಎಚ್ಚರಿಕೆ

    ವಿಜಯಪುರದ ಹುಡುಗಿಯ ಸಾಧನೆ: ಜಪಾನಿನ ವಿದ್ಯಾರ್ಥಿ ವೇತನಕ್ಕೆ ಭಾಜನಳಾದ ರಾಜ್ಯದ ಏಕೈಕ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts