ಅಮೇಜಾನ್​ನಲ್ಲಿ ಮೌಥ್​ವಾಶ್​ ಆರ್ಡರ್​ ಮಾಡಿದ್ದ ವ್ಯಕ್ತಿಗೆ ಕಾದಿತ್ತು ಬಿಗ್​ ಸರ್ಪ್ರೈಸ್​..!

Amazon
Published on

ಮುಂಬೈ: ಆನ್​ಲೈನ್​ ಶಾಪಿಂಗ್​ ಅಮೇಜಾನ್​.ಕಮ್​ನಲ್ಲಿ ಕೊಲ್ಗೇಟ್​ ಮೌಥ್​​ವಾಶ್ ಆರ್ಡರ್​ ಮಾಡಿದ್ದ ಮುಂಬೈ ನಿವಾಸಿ, ಡೆಲಿವರಿ ಬಾಯ್​ ತಂದುಕೊಂಡ ಆರ್ಡರ್​ ಪ್ಯಾಕೇಜ್​ ತೆರೆದಾಗ ಅಚ್ಚರಿಯೇ ಕಾದಿತ್ತು. ಅದೇನೆಂದು ತಿಳಿಯಲು ಮುಂದೆ ಓದಿ... ​

ಲೋಕೇಶ್​ ದಗಾ ಅವರು ತಾವು ಮೌಥ್​ವಾಶ್​ ಬುಕ್​ ಮಾಡಿದ್ದಾಗಿ ಅದಕ್ಕೆ ಸಂಬಂಧಿಸಿ ಫೋಟೋವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ನನ್ನ ಆರ್ಡರ್​ ಬದಲಾವಣೆ ಆಗಿರುವುದಾಗಿ ಸೆಕ್ಯುರಿಟಿ ಗಾರ್ಡ್​ ತಿಳಿಸಿದರು. ಪ್ಯಾಕೇಜ್​ ಚಿಕ್ಕದಾಗಿದ್ದರಿಂದ ನನಗೂ ಆಶ್ಚರ್ಯವಾಯಿತು. ತೆಗೆದು ನೋಡಿದಾಗ ಮೌಥ್​ವಾಶ್​ ಬದಲು ರೆಡ್​ಮಿ ನೋಟ್​ 10 ಫೋನ್​ ಇರುವುದು ಗೊತ್ತಾಯಿತು ಎಂದಿದ್ದಾರೆ.

ತಾನು ಮೌಥ್​ವಾಶ್ ಬುಕ್​ ಮಾಡಿದ್ದರಿಂದ ಬದಲಾವಣೆ ಆಗಿರುವ ಆರ್ಡರ್​ ಅನ್ನು ಮರುಬದಲಾವಣೆ ಮಾಡಲು ದಗಾ ಯತ್ನಿಸಿದ್ದಾರೆ. ಆದರೆ, ರಿಟರ್ನ್​ ಆ್ಯಪ್​ ಮೂಲಕ​ ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಅಂದಹಾಗೆ ಫೋನ್​ ಬುಕ್​ ಮಾಡಿದ್ದು ಹೈದರಾಬಾದ್​ ಮೂಲಕ ವ್ಯಕ್ತಿ. ಆದರೆ, ಆತನಿಗೆ ಮೌಥ್​ವಾಶ್​ ಡೆಲಿವರಿ ಆಗಿದೆ. ಆದರೆ, ಮೌಥ್​ವಾಶ್​ ಬುಕ್​ ಮಾಡಿದ್ದ ದಗಾ ಅವರಿಗೆ ರೆಡ್​ಮಿ ನೋಟ್​ 10 ಫೋನ್​ ಬಂದಿದೆ. ಇದೀಗ ಏನು ಮಾಡುವುದು? ಹೇಗೆ ಬದಲಾವಣೆ ಮಾಡುವುದು ಎಂದು ತಿಳಿಯದೇ ಮರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net