

ಜೀನಿ, ಕರ್ನಾಟಕ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಅತ್ಯಂತ ಖ್ಯಾತಿ ಗಳಿಸುತ್ತಿರುವ ಏಕೈಕ ಸಿರಿಧಾನ್ಯ ಹೆಲ್ತ್ ಮಿಕ್ಸ್. ಈ ಹೆಲ್ತ್ ಮಿಕ್ಸ್ ಲಕ್ಷಾಂತರ ಮಂದಿಯ ಪಾಲಿನ ನಿತ್ಯ ಸಂಜೀವಿನಿಯಾಗಿ ಮಾರ್ಪಟ್ಟಿದೆ. ಹೌದು, ಆರೋಗ್ಯ ವೃದ್ಧಿಸೋ ಸಿರಿಧಾನ್ಯಗಳು ಸೇರಿದಂತೆ, ಮತ್ತಿತರ ಧಾನ್ಯಗಳಿಂದ ತಯಾರಾಗೋ ಈ ಜೀನಿ ಹೆಲ್ತ್ ಮಿಕ್ಸ್ ದೇಹದಲ್ಲಿ ಎದುರಾಗೋ ನಾನಾ ನ್ಯೂನ್ಯತೆ ಮತ್ತು ಸಮಸ್ಯೆಗಳನ್ನು ಹೋಗಲಾಡಿಸುತ್ತೆ. ಇದಕ್ಕೆ ಸಾಕಷ್ಟು ಮಂದಿ ಸಾಕ್ಷಿಯಾಗಿದ್ದಾರೆ. ಹಲವಾರು ವರ್ಷಗಳಿಂದ ಗುಣಕಾಣದ ರೋಗಗಳು ಈ ಜೀನಿ ಸೇವನೆಯಿಂದಾಗಿ ನಿವಾರಣೆಯಾಗಿರೋದಕ್ಕೆ ನೂರಾರು ಮಂದಿ ಸಾಕ್ಷಿಯಾಗಿದ್ದಾರೆ.
ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ಕಾರಣ ಏನು ಅಂತ ನೋಡಿದರೆ ನಾವು ತಿನ್ನುತ್ತಿರುವ ಆಹಾರದಲ್ಲಿ ಯಾವುದೇ ಸತ್ವ ಇಲ್ಲ. ಜೊತೆಗೆ ಆಹಾರವೇ ಸ್ಲೋ ಪಾಯಿಸನ್ ಆಗಿ ನಮ್ಮನ್ನು ನಿಶ್ಯಕ್ತರನ್ನಾಗಿ ಮಾಡುತ್ತಿದೆ. ನಾವು ತಿನ್ನುತ್ತಿರುವ ಆಹಾರ ಬೆಳೆಯಲು ಭೂಮಿಗೆ ಹಾಕುತ್ತಿರುವ ರಸಗೊಬ್ಬರ, ಕೀಟಗಳಿಂದ ಕಾಪಾಡಲು ಕೀಟ ನಾಶಕ ಬಳಸುತ್ತಿದ್ದಾರೆ. ಬೆಳೆ ಬೆಳೆದ ಮೇಲೆ ಇದನ್ನು ನಾವು ಆಹಾರವಾಗಿ ಬಳಸುತ್ತಿದ್ದೇವೆ. ಇದರಲ್ಲಿ ಬಹುತೇಕ ಪೋಷಕಾಂಶಗಳು ನಾಶವಾಗಿ ನಮ್ಮ ದೇಹಕ್ಕೆ ರಸಗೊಬ್ಬರದ ಅಂಶ ಹಾಗೂ ಕೀಟನಾಶಕ ಅಂಶ ಸೇರ್ಪಡೆಯಾಗ್ತಿದೆ. ಇದು ನಮ್ಮ ಆರೋಗ್ಯ ಹಾಳಾಗಲು ಕಾರಣವಾಗಿದೆ.
ಈಗಾಗಲೇ ಜೀನಿ ಬಳಸುತ್ತಿರುವ ಗ್ರಾಹಕರು ತಮ್ಮ ಆರೋಗ್ಯದಲ್ಲಿ ಕಂಡ ಬದಲಾವಣೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆರ್ಕ, ಸಾಮೆ, ಊದಲು, ಬರಗು,ಕೊರಲೆ, ನವಣೆ, ಸಜ್ಜೆ, ರಾಗಿ, ಕಡಲೇಬೀಜ, ಬಾರ್ಲಿ, ಮುಸುಕಿನ ಜೋಳ, ಹೆಸರು ಕಾಳು, ಬಾದಾಮಿ,ಗೋಡಂಬಿ, ಗೋಧಿ, ಕೆಂಪಕ್ಕಿ, ಸೋಯಾ, ಕಡಲೆಕಾಳು, ತೊಗರಿ ಬೇಳೆ, ಮೆಂತ್ಯ, ಏಲಕ್ಕಿ, ಅಗಸೆ ಬೀಜ, ಜೋಳ, ಕಾಳು ಮೆಣಸು ಬಳಸಿ ಈ ಜೀನಿ ಹೆಲ್ತ್ ಮಿಕ್ಸ್ ತಯಾರಿಸಲಾಗುತ್ತಿದೆ.
ಇನ್ನು ಜೀನಿ ತಯಾರಿಸೋದಕ್ಕೆ ಧವಸ ಧಾನ್ಯಗಳನ್ನು ನೇರವಾಗಿ ರೈತರಿಂದಲೇ ಖರೀದಿ ಮಾಡೋದು ಒಂದು ವಿಶೇಷತೆಯಾದ್ರೆ, ಸಂಪೂರ್ಣ ಮಳೆ ಆಶ್ರಿತ ಪ್ರದೇಶದಲ್ಲಿ ಬೆಳೆದಿರೋ ಧಾನ್ಯಗಳನ್ನೇ ಖರೀದಿ ಮಾಡೋದು ಮತ್ತೊಂದು ವಿಶೇಷವಾಗಿದೆ. ಇನ್ನು ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಲಾಗೋ ಧಾನ್ಯಗಳಿಗೆ ರಾಸಾಯನಿಕ ಸಿಂಪಡಿಸೋ ಅಗತ್ಯವಿರೋದಿಲ್ಲ. ಹೀಗಾಗಿ ಸಂಪೂರ್ಣ ರಾಯಾನಿಕ ಮುಕ್ತವಾಗಿ ಈ ಹೆಲ್ತ್ ಮಿಕ್ಸ್ ತಯಾರಿಸೋ ಉದ್ದೇಶ ಹೊಂದಿರೋ ಜೀನಿ ಸಂಸ್ಥೆ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಲಾಗೋ ಧಾನ್ಯಗಳನ್ನಷ್ಟೇ ರೈತರಿಂದ ಖರೀದಿ ಮಾಡ್ತಿದೆ.
ಇನ್ನು ಹೀಗೆ ಖರೀದಿ ಮಾಡಲಾಗೋ ಧಾನ್ಯಗಳನ್ನು ಮೊದಲು ಕೆಲಸಗಾರರಿಂದಲೇ ಶೋಧಿಸಿ, ಚೆನ್ನಾಗಿ ತೊಳೆದು, ನಂತರ ಅದನ್ನು ತೇವಾಂಶ ಇರದಂತೆ ಬಿಸಿಲಿನಲ್ಲಿ ಸಂಪೂರ್ಣವಾಗಿ ಒಣಗಿಸಲಾಗುತ್ತೆ. ನಂತರ, ಅದನ್ನು ಮಣ್ಣಿನ ಬಾಣಲೆಗಳಲ್ಲಿ ಹದವಾಗಿ ಹುರಿಯಲಾಗುತ್ತೆ. ಹೀಗೆ ಈ ಕಾಳುಗಳನ್ನು ಹುರಿಯುವುದರಲ್ಲಿ ಈ ಮಣ್ಣಿನ ಬಾಣಲಿಗಳ ಮಹತ್ವ ಪಡೆದಿದೆ. ಹೌದು, ಸ್ಟೀಲ್ ಅಥವಾ ಕಬ್ಬಿಣದ ಬಾಣಲಿಗಿಂತಲೂ ಈ ಮಣ್ಣಿನ ಬಾಣಲೆಗಳನ್ನು ಬಳಕೆ ಮಾಡೋದ್ರಿಂದ ಹುರಿಯೋ ವೇಳೆ ಧಾನ್ಯಗಳು ತನ್ನ ಸತ್ವವನ್ನು ಕಳೆದುಕೊಳ್ಳೋದಿಲ್ಲ. ಅಲ್ಲದೆ ಬೆಂಕಿಯ ಬಿಸಿಗೆ ಧಾನ್ಯಗಳೂ ಅತಿಯಾಗಿ ಕಪ್ಪಾಗೋದಿಲ್ಲ.
ಹೀಗೆ ಈ ಜೀನಿ ತಯಾರಿಸುವಾಗ ಒಂದೊಂದೂ ಹಂತದ ಮೇಲೂ ಕೂಡ ಅಷ್ಟೇ ನಿಗಾವಹಿಸಲಾಗುತ್ತೆ. ಇನ್ನು ಹೀಗೆ ಹುರಿದ ಧಾನ್ಯಗಳನ್ನು ಮತ್ತೆ ಒಂದು ಬಟ್ಟೆಯ ಮೇಲೆ ಹರಡಿ ಅದನ್ನು ತಣಿಸಲಾಗುತ್ತೆ. ಹೀಗೆ ತಣಿಸಿದ ಬಳಿಕ ಅದನ್ನು ಪುಡಿಮಾಡಲಾಗುತ್ತೆ. ಬಳಿಕ ಇಲ್ಲಿನ ಕೆಲಸಗಾರರೇ ಅದನ್ನು ಜರಡಿ ಹಿಡಿದು ಶೋಧಿಸಿ ಪ್ಯಾಕಿಂಗ್ ಮಾಡ್ತಾರೆ.
ಇನ್ನು ಈ ಜೀನಿ ಸಂಸ್ಥೆಯ ಮಗದೊಂದು ವಿಶೇಷತೆ ಅಂದ್ರೆ, ಈ ಹೆಲ್ತ್ ಮಿಕ್ಸ್ ತಯಾರಿಸುವ ಯಾವ ಹಂತದಲ್ಲೂ ಯಂತ್ರಗಳನ್ನು ಬಳಸಲಾಗೋದಿಲ್ಲ. ಇನ್ನು ಹೀಗೆ ನಾನಾ ಬಗೆಯ ಧಾನ್ಯಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸಿ, ಅವುಗಳನ್ನು ಹದವಾಗಿ ಹುರಿಯಲಾಗೋದ್ರಿಂದ ಈ ಹೆಲ್ತ್ ಮಿಕ್ಸ್ ಪ್ಯಾಕಿಂಗ್ ವೇಳೆ ಕೂಡ ಯಾವ ಪ್ರಿಸರ್ವೇಟಿವ್ಸ್ ಕೂಡ ಬಳಕೆ ಮಾಡಲಾಗೋದಿಲ್ಲ.
ಹೀಗಾಗಿ 19 ಬಗೆಯ ಧಾನ್ಯಗಳಿಂದ ತಯಾರೋಗೋ ಈ ಜೀನಿ ಹೆಲ್ತ್ ಮಿಕ್ಸ್ ಬಿಪಿ, ಶುಗರ್, ಥೈರಾಯ್ಡ್, ಕೈ ಕಾಲು ನೋವು, ಸುಸ್ತು ಸೇರಿದಂತೆ ಇನ್ನೂ ಹತ್ತಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತಿದೆ. ಈ ಮೂಲಕ ಈ ಜೀನಿ ಅರೇಬಿಯನ್ ಕಥೆಯೊಂದರ ಕಾಲ್ಪನಿಕ ಪಾತ್ರ, ಕೇಳಿದ್ದನ್ನು ತಕ್ಷಣವೇ ಪ್ರತ್ಯಕ್ಷಗೊಳಿಸೋ ಜೀನಿಯಂತೆಯೇ ಜನರ ಸಕಲ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡ್ತಿದೆ.
ಜೀನಿ ಸಿರಿಧಾನ್ಯ ಹೆಲ್ತ್ ಮಿಕ್ಸ್ ಹಾಗೂ ಸಿರಿಧಾನ್ಯಗಳಿಗಾಗಿ ಸಂಪರ್ಕಿಸಿ: ಜೀವಿತಾ ಎಂಟರ್ ಪ್ರೈಸಸ್ ಯರಗುಂಟೆ, ಶಿರಾ ತಾಲೂಕು, ತುಮಕೂರು ಜಿಲ್ಲೆ.
ಮೊಬೈಲ್ ನಂಬರ್: 7624931166