ಕರಪತ್ರಗಳ ಬಿಡುಗಡೆ

HUN-SEP-20-5(DSS KARAPATRAGALU RELEASE)
Published on

ಹುಣಸೂರು : ನಗರದ ಅಂಬೇಡ್ಕರ್ ಭವನದಲ್ಲಿ ಬೌದ್ಧ ದಾಖಲಾತಿ ಆಂದೋಲನದ ಕರಪತ್ರ, ಬಲಗೈ ಜಾತಿಗಳ ಒಕ್ಕೂಟ ಮತ್ತು ದಸರಾ ಮಹಿಷ ಮಂಡಲೋತ್ಸವ ಕರಪತ್ರಗಳನ್ನು ಹೋರಾಟಗಾರ ಹರಿಹರ ಆನಂದಸ್ವಾಮಿ ಬಿಡುಗಡೆ ಮಾಡಿದರು. ಮುಖಂಡರಾದ ಕಿರಂಗೂರು ಸ್ವಾಮಿ, ರಾಜಪ್ಪ, ಗಣೇಶ, ಸ್ವಾಮಯ್ಯ, ಗೋವಿಂದರಾಜು ಉಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net