ವಿಧಾನಪರಿಷತ್ ಚುನಾವಣೆ: ಎಲ್ಲೆಲ್ಲಿ ಎಷ್ಟೆಷ್ಟು ಮತದಾನ? ಇಲ್ಲಿದೆ ಶೇಕಡವಾರು ಮಾಹಿತಿ...

vidhana soudha
Published on

ಬೆಂಗಳೂರು: ರಾಜ್ಯದಲ್ಲಿ ಇಂದು 25 ಸ್ಥಾನಗಳಿಗೆ ನಡೆದಿರುವ ವಿಧಾನ ಪರಿಷತ್ ಚುನಾವಣೆ ಸಾಂಗವಾಗಿ ಮುಗಿದಿದ್ದು, ಒಟ್ಟಾರೆಯಾಗಿ ಶೇ. 99ಕ್ಕೂ ಅಧಿಕ ಮತದಾನ ಆಗಿದೆ.

ರಾಜ್ಯದಲ್ಲಿ 25 ಸ್ಥಾನಗಳಿಗೆ ಒಟ್ಟು 90 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 25 ಸ್ಥಾನಗಳ ಪೈಕಿ ಮೈಸೂರು, ಮಂಗಳೂರು, ಧಾರವಾಡ, ವಿಜಯಪುರ ಮತ್ತು ಬೆಳಗಾವಿಯಲ್ಲಿ ದ್ವಿಸದಸ್ಯ ಸ್ಥಾನಗಳಿವೆ.

ರಾಜ್ಯದ ವಿವಿಧ ಕ್ಷೇತ್ರಗಳಲ್ಲಿನ ಶೇಕಡವಾರು ಮತದಾನ ಪ್ರಮಾಣ

  1. ಬೀದರ್​: 99.83
  2. ಧಾರವಾಡ: 99.68
  3. ದಕ್ಷಿಣ ಕನ್ನಡ: 99.71
  4. ಬೆಂಗಳೂರು ನಗರ: 99.86
  5. ಕಲಬುರಗಿ: 99.73
  6. ರಾಯಚೂರು: 99.86
  7. ಚಿಕ್ಕಮಗಳೂರು: 99.78
  8. ಬೆಂಗಳೂರು ಗ್ರಾಮಾಂತರ: 99.90
  9. ವಿಜಯಪುರ: 99.55
  10. ಬಳ್ಳಾರಿ: 99.81
  11. ಹಾಸನ: 99.78
  12. ಕೋಲಾರ: 99.96
  13. ಬೆಳಗಾವಿ: 99.98
  14. ಚಿತ್ರದುರ್ಗ: 99.88
  15. ತುಮಕೂರು: 99.78
  16. ಕೊಡಗು: 99.70
  17. ಉತ್ತರಕನ್ನಡ: 99.76
  18. ಶಿವಮೊಗ್ಗ: 99.86
  19. ಮಂಡ್ಯ: 99.85
  20. ಮೈಸೂರು: 99.73
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net