More

    ಕರ್ನಾಟಕದಲ್ಲಿ ಸಂಜೆ ಹೊತ್ತಿಗೆ ಶೇ.63.90 ರಷ್ಟು ಮತದಾನ

    ಬೆಂಗಳೂರು: ಕರ್ನಾಟಕದಲ್ಲಿ ಸಂಜೆ 5 ಗಂಟೆ ಹೊತ್ತಿಗೆ ಶೇ.63.90 ರಷ್ಟು ಮತದಾನವಾಗಿದೆ. ಬೆಂಗಳೂರಿನ ಮೂರು ಕ್ಷೇತ್ರಗಳು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲೂ ಶೇಕಡವಾರು ಮತದಾನ ಶೇ.50 ದಾಟಿದೆ.

    ಇದನ್ನೂ ಓದಿ: Success Story: 300 ರೂ.ನೊಂದಿಗೆ ಅನಾಥವಾಗಿ ರಸ್ತೆಗೆ ಬಿದ್ದ ಮಗು.. ಈಗ ನೂರಾರು ಕೋಟಿಯ ಒಡತಿ!

    ಬೆಂಗಳೂರು ಗ್ರಾಮಾಂತರದಲ್ಲಿ ಶೇ.61.78, ಬೆಂಗಳೂರು ಉತ್ತರ ಶೇ.50.04, ಬೆಂಗಳೂರು ಕೇಂದ್ರ ಶೇ.48.61, ಬೆಂಗಳೂರು ದಕ್ಷಿಣ ಶೇ.49.37 ಮತ ಚಲಾವಣೆಯಾಗಿದೆ.

    ಅದೇ ರೀತಿ ಉಡುಪಿ-ಚಿಕ್ಕಮಗಳೂರು ಶೇ.72.13, ದಕ್ಷಿಣ ಕನ್ನಡ ಶೇ.71.83, ಹಾಸನ ಶೇ.71.13, ಚಿಕ್ಕಬಳ್ಳಾಪುರ ಶೇ.71,  ಚಿತ್ರದುರ್ಗ ಶೇ.67 ರಷ್ಟು ಬಿರುಸಿನ ಮತದಾನವಾಗಿದೆ.

    ಇನ್ನು ತುಮಕೂರು ಶೇ. 72.10, ಮಂಡ್ಯ ಶೇ.74.87, ಮೈಸೂರು ಶೇ.65.85, ಚಾಮರಾಜನಗರ ಶೇ.69.60, ಚಿತ್ರದುರ್ಗ ಶೇ.70.97, ಕೋಲಾರ ಶೇ.71.26 ಮತ ಚಲಾವಣೆಯಾಗಿದೆ.

    ಭಾರತ ಬಿಟ್ಟು ಹೋಗುತ್ತೇವೆ ಎಂದ ವಾಟ್ಸಾಪ್! ನಿಜವಾಗಿ ನಡೆದಿದ್ದಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts