blank

Padma Awards 2025 ಪ್ರಕಟ; ಕರ್ನಾಟಕದ ಮೂವರು ಸೇರಿದಂತೆ 30 ಸಾಧಕರಿಗೆ ಪ್ರಶಸ್ತಿ ಘೋಷಣೆ

Padma Awards

ನವದೆಹಲಿ: ಕೇಂದ್ರ ಸರ್ಕಾರವು 2025ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿ (Padma Awards) ಪುರಸ್ಕೃತರ ಹೆಸರುಗಳನ್ನು ಪ್ರಕಟಿಸಿದೆ. ಈ ಬಾರಿ 30 ಮಂದಿಗೆ ಪ್ರಶ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಗಣರಾಜ್ಯೀತ್ಸವದ ಅಂಗವಾಗಿ ದೇಶವನ್ನು ಉದ್ಧೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಪ್ರಕಟಿಸಿದ್ದಾರೆ.

ಕಲೆ, ಸಮಾಜುಮುಖಿ ಕಾರ್ಯ, ಸಾರ್ವಜನಿಕ ವ್ಯವಹಾರ, ವಿಜ್ಞಾನ ಹಾಗೂ ಎಂಜಿನಿಯರಿಂಗ್‌, ವ್ಯಾಪಾರ ಹಾಗೂ ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ ಮತ್ತು ನಾಗರಿಕ ಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗ ಪದ್ಮ ಪ್ರಶಸ್ತಿಯನ್ನು (Padma Awards) ಕೇಂದ್ರ ಸರ್ಕಾರ ನೀಡುತ್ತದೆ.

ಕರ್ನಾಟಕದ ಮೂವರಿಗೆ ಪ್ರಶಸ್ತಿ 

ಕರ್ನಾಟಕ ರಾಜ್ಯದ ಮೂವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಡಾ. ವಿಜಯಲಕ್ಷ್ಮಿ ದೇಶಮಾನೆ, ವೆಂಕಪ್ಪ ಅಂಬಾಜೀ ಸುಗಟ್ಕೇರ್ ಹಾಗೂ ಭೀಮವ್ವ ದೊಡ್ಡ ಬಾಲಪ್ಪಗೆ ಪ್ರಶಸ್ತಿ ಲಭಿಸಿದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ 

  • ಎಲ್ ಹ್ಯಾಂಗ್ಲಿಂಗ್ (ನಾಗಾಲ್ಯಾಂಡ್)
  • ಹರಿಮಾನ್ ಶರ್ಮಾ (ಹಿಮಾಚಲ ಪ್ರದೇಶ) 
  • ಜುಮ್ಮೆ ಯೋಮ್ಲಮ್ ಗ್ಯಾಪ್ಲಿನ್ (ಅರುಣಾಚಲ ಪ್ರದೇಶ)
  • ಜೋಯ್ತಾಚರಣ್ ಬಥಾರಿ (ಅಸ್ಸಾಂ) 
  • ನರೇನ್ ಗುರುಂಗ್ (ಸಿಕ್ಕಿಂ)
  • ವಿಲಾಸ್ ಡಾಂಗ್ರೆ (ಮಹಾರಾಷ್ಟ್ರ)
  • ಶೈಖಾ ಎ ಜೆ ಅಲ್ ಸಬಾ (ಕುವೈತ್)
  • ನಿರ್ಮಲಾ ದೇವಿ (ಬಿಹಾರ)
  • ಭೀಮ್ ಸಿಂಗ್ ಭವೇಶ್ (ಬಿಹಾರ)
  • ರಾಧಾ ಬಹಿನ್ ಭಟ್ಸ್ (ಉತ್ತರಾಖಂಡ)
  • ಸುರೇಶ್ ಸೋನಿ (ಗುಜರಾತ್)
  • ಪಾಂಡಿ ರಾಮ್ ಮಾಂಡವಿ (ಛತ್ತೀಸ್‌ಗಢ)
  • ಜೋನಸ್ ಮಾಸೆಟ್ (ಬ್ರೆಜಿಲ್)
  • ಜಗದೀಶ್ ಜೋಶಿಲಾ (ಮಧ್ಯಪ್ರದೇಶ)
  • ಹರ್ವಿಂದರ್ ಸಿಂಗ್ (ಹರಿಯಾಣ)
  • ಬೇರು ಸಿಂಗ್ ಚೌಹಾಣ್ (ಮಧ್ಯಪ್ರದೇಶ)
  • ವೆಂಕಪ್ಪ ಅಂಬಾಜಿ ಸುಗಾಟೆಕರ್ (ಕರ್ನಾಟಕ)
  • ಭೀಮವ್ವ ದೊಡ್ಡಬಾಳಪ್ಪ (ಕರ್ನಾಟಕ)
  • ವಿಜಯಲಕ್ಷ್ಮಿ ದೇಶಮನೆ (ಕರ್ನಾಟಕ)
  • ಪಿ ದಚ್ಚನಮೂರ್ತಿ (ಪುದುಚೇರಿ)
  • ಲಿಬಿಯಾ ಲೋಬೊ ಸರ್ದೇಸಾಯಿ (ಗೋವಾ)
  • ಗೋಕುಲ್ ಚಂದ್ರ ದಾಸ್ (ಪಶ್ಚಿಮ ಬಂಗಾಳ)
  • ಹಗ್ ಗ್ಯಾಂಟ್ಲರ್ (ಉತ್ತರಾಖಂಡ)
  • ಕೊಲೀನ್ ಗ್ಯಾಂಟ್ಲರ್ (ಉತ್ತರಾಖಂಡ)
  • ಡಾ. ನೀರ್ಜಾ ಭಟ್ಲಾ (ದೆಹಲಿ)

ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ…

ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದನೆಯ ಪೋಸ್ಟ್​; ನಾಲ್ವರಿಗೆ ಮರಣದಂಡನೆ ವಿಧಿಸಿದ Court

BiggBoss ಮನೆಯಿಂದ ಎಲಿಮಿನೇಟ್​ ಆದ ಮೊದಲೆರಡು ಸ್ಫರ್ಧಿಗಳು ಇವರೇ ನೋಡಿ!

Share This Article

ಚಳಿಗಾಲದಲ್ಲಿ ಹುಣಸೆಹಣ್ಣು ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? health benefits of tamarind

health benefits of tamarind : ನಮ್ಮ ದಿನನಿತ್ಯದ ಅಡುಗೆಯಲ್ಲಿ ಹುಣಸೆಹಣ್ಣನ್ನು ಬಳಸುವುದರಿಂದ ನಮಗೆ ಅರಿವಿಲ್ಲದೆಯೇ…

ವಾರದಲ್ಲಿ ಎರಡು ಬಾರಿ ಈ ಜ್ಯೂಸ್​ ಕುಡಿದರೆ ಸಾಕು ನಿಮ್ಮ ಕಿಡ್ನಿಗಳು ಫುಲ್​ ಕ್ಲೀನ್​ ಆಗಿಬಿಡುತ್ತವೆ! Kidney Health

Kidney Health : ಮೂತ್ರಪಿಂಡಗಳನ್ನು ಮಾನವ ದೇಹದ ಪ್ರಮುಖ ಅಂಗಗಳೆಂದು ಪರಿಗಣಿಸಲಾಗಿದೆ. ಈ ಮೂತ್ರಪಿಂಡಗಳು ರಕ್ತವನ್ನು…

ನಿಮ್ಮ ಸಿಬಿಲ್​ ಸ್ಕೋರ್​ ಕುಸಿದಿದ್ಯಾ? ರಾಕೆಟ್​ನಂತೆ ಜಿಗಿಯಲು ಈ​ ಸಿಂಪಲ್​ ಟಿಪ್ ಅನುಸರಿಸಿ​ | CIBIL Score

Cibil Score: ಇತ್ತೀಚಿನ ದಿನಗಳಲ್ಲಿ ಯಾರಿಗೆ ಹಣದ ಅವಶ್ಯಕತೆ ಇಲ್ಲ ಹೇಳಿ? ಬಡವನಿಂದ ಹಿಡಿದು ಶ್ರೀಮಂತರವರೆಗೂ…