More

    ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 61ನೇ ಶತಕ ಸಿಡಿಸಿದ ಚೇತೇಶ್ವರ ಪೂಜಾರ

    ರಾಜ್​ಕೋಟ್​: ಅನುಭವಿ ಬ್ಯಾಟರ್​ ಚೇತೇಶ್ವರ ಪೂಜಾರ (157*ರನ್​, 239 ಎಸೆತ, 19 ಬೌಂಡರಿ) ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 61ನೇ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಜಾರ್ಖಂಡ್​ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಪರ ಶತಕ ಸಿಡಿಸುವ ಮೂಲಕ ಪೂಜಾರ, ಇಂಗ್ಲೆಂಡ್​ ವಿರುದ್ಧದ ತವರಿನ ಟೆಸ್ಟ್​ ಸರಣಿಗೆ ಪೂರ್ವಭಾವಿಯಾಗಿ ಆಯ್ಕೆಗಾರರ ಗಮನಸೆಳೆದಿದ್ದಾರೆ.

    35 ವರ್ಷದ ಪೂಜಾರ ಕಳೆದ ವರ್ಷ ಜೂನ್​ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್​ ಪಂದ್ಯದ ಬಳಿಕ ಭಾರತ ಪರ ಯಾವುದೇ ಟೆಸ್ಟ್​ ಆಡಿಲ್ಲ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಗರಿಷ್ಠ ಶತಕ ಸಿಡಿಸಿದ ಭಾರತೀಯರಲ್ಲಿ ಪೂಜಾರ 3ನೇ ಸ್ಥಾನದಲ್ಲಿದ್ದಾರೆ. ಸಚಿನ್​ ತೆಂಡುಲ್ಕರ್-ಸುನೀಲ್​ ಗಾವಸ್ಕರ್​ (81) ಜಂಟಿ ಅಗ್ರಸ್ಥಾನದಲ್ಲಿದ್ದರೆ, ರಾಹುಲ್​ ದ್ರಾವಿಡ್​ (68) 2ನೇ ಸ್ಥಾನದಲ್ಲಿದ್ದಾರೆ.

    ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ರೇಸ್​ನಲ್ಲಿ ಕೊಹ್ಲಿ, ಜಡೇಜಾ; ಟೆಸ್ಟ್​ ಆಟಗಾರ ಪ್ರಶಸ್ತಿಗೆ ಅಶ್ವಿನ್​​ ನಾಮನಿರ್ದೇಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts