

OTT Release: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಗಳಲ್ಲಿ ತೆರೆಕಂಡಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಜು.09: ದಿ ಗ್ರಿಂಗೋ ಹಂಟರ್ಸ್ (ಇಂಗ್ಲಿಷ್)
ಜು.09: ಅಂಡರ್ ಎ ಡಾರ್ಕ್ ಸನ್ (ಇಂಗ್ಲಿಷ್)
ಜು.09: ಜಿಯಾಮ್ (ಕೊರಿಯನ್)
ಜು.10: ಟೂ ಮಚ್ (ಇಂಗ್ಲಿಷ್)
ಜು.11: ಆಪ್ ಜೈಸಾ ಕೋಯಿ (ಹಿಂದಿ)
ಜು.8: ಮೂನ್ವಾಕ್ (ಮಲಯಾಳಂ)
ಜು.11: ಸ್ಪೆಷಲ್ ಓಪ್ಸ್ 2 (ಹಿಂದಿ)
ಜು.13: ಬರೀಡ್ ಇನ್ ದಿ ಬ್ಯಾಕ್ಯಾರ್ಡ್ S6 (ಇಂಗ್ಲಿಷ್)
ಜು.11: ಫೌಂಡೇಶನ್ ಸೀಸನ್ 3 (ಇಂಗ್ಲಿಷ್)
ಜು.11: ಫೋರ್ ಇಯರ್ಸ್ ಲೇಟರ್ (ಇಂಗ್ಲಿಷ್)
ಜು.11: ಶ್ರೀ ರಾಣಿ (ಕನ್ನಡ)
ಜು.11: ದಿ ಸೈಲೆಂಟ್ ಅವರ್ (ಇಂಗ್ಲಿಷ್)
ಜು.11: ನರಿವೆಟ್ಟ (ಮಲಯಾಳಂ)