ಈ ಚಿತ್ರದಲ್ಲಿರುವ 60ರ ಮಧ್ಯೆ ಅಡಗಿರುವ 69, 90 ಅಂಕಿ ಹುಡುಕಿ...Optical Illusion

Optical Illusion (2)
Published on

Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದೃಷ್ಟಿಭ್ರಮ ಎಂದರೇನು? : ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

 ನಿಮಗೆ ನಾವು ನೀಡುತ್ತೀರುವ ಸವಾಲು:

ಈ ಕಣ್ಣಿನ ಪರೀಕ್ಷೆಯಿಂದ ನಿಮ್ಮ ದೃಷ್ಟಿ ಎಷ್ಟು ತೀಕ್ಷ್ಣವಾಗಿದೆ ಎಂದು ನಿಮಗೆ ತಿಳಿಯುತ್ತದೆ. ಈ ಚಿತ್ರದಲ್ಲಿರುವ 60ರ ಮಧ್ಯೆ ಅಡಗಿರುವ 69, 90 ಅಂಕಿ ಹುಡುಕಿ. ಈ ಕಣ್ಣಿನ ಪರೀಕ್ಷೆಗೆ ನಿಮಗೆ ಕೇವಲ 10 ಸೆಕೆಂಡುಗಳು ಮಾತ್ರ ಇವೆ. ನಿಮಗೆ ಮೊದಲು ಅನೇಕ ಜನರು ಆ ಎರಡು ಸಂಖ್ಯೆಗಳನ್ನು ಕಂಡುಹಿಡಿಯಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು ಆದರೆ 100 ರಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಅವುಗಳನ್ನು ಕಂಡುಹಿಡಿಯಲು ಸಾಧ್ಯವಾಯಿತು. ಏಕೆಂದರೆ ಈ ಸಂಖ್ಯೆಗಳನ್ನು ಈ ಚಿತ್ರದಲ್ಲಿ ಬಹಳ ಜಾಣತನದಿಂದ ಅಳವಡಿಸಲಾಗಿದೆ.

ಹಾಗಾದರೆ ಈಗ 90ರ ಮಧ್ಯೆ ಅಡಗಿರುವ 69, 90 ಅನ್ನು ಕಂಡುಹಿಡಿಯುವ ಕೆಲಸವನ್ನು ಪ್ರಾರಂಭಿಸೋಣ. ಇದಕ್ಕಾಗಿ ನಿಮಗೆ ಕೇವಲ 10 ಸೆಕೆಂಡುಗಳನ್ನು ನೀಡಲಾಗಿದೆ.

  • ಬೇಗ...
  • ಸಮಯ ಮೀರುತ್ತಿದೆ...
  • ನಿಮಗೆ ಆ ಎರಡು ಸಂಖ್ಯೆಗಳು ಸಿಕ್ಕಿವೆಯೇ...
  • ಈಗ ನಿಮ್ಮ ಬಳಿ ಕೇವಲ 3 ಸೆಕೆಂಡುಗಳು ಮಾತ್ರ ಇವೆ...
  • 3,2,1...ನಿಲ್ಲಿಸಿ...
  • ನಿಮ್ಮ ಸಮಯ ಮುಗಿಯಿತು...

ಆ ಸಂಖ್ಯೆಗಳು ಇಲ್ಲಿವೆ

60ರ ಮಧ್ಯೆ ಅಡಗಿರುವ  90 ಮತ್ತು 69 ಅಂಕಿಯನ್ನು ಪತ್ತೆ ಮಾಡಿದರೆ ನಿಮ್ಮ ದೃಷ್ಟಿ ಹದ್ದಿಗಿಂತ ತೀಕ್ಷ್ಣವಾಗಿದೆ ಎಂದು ಅರ್ಥಮಾಡಿಕೊಳ್ಳಿ.  ನಾವು ನಿಮಗೆ ಆ ಸಂಖ್ಯೆಗಳನ್ನು ತೋರಿಸೋಣ. ನಿಮ್ಮ ಉತ್ತರಕ್ಕಾಗಿ ಕೆಳಗೆ ಒಂದು ಚಿತ್ರವಿದೆ. ಇದರಲ್ಲಿ ಕೆಂಪು ಸುತ್ತಿನ ವೃತ್ತಗಳನ್ನು 90 ಮತ್ತು 69 ರಲ್ಲಿ ಇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net