ನಿಮಗೊಂದು ಸವಾಲು; 7 ಸೆಕೆಂಡುಗಳಲ್ಲಿ ಈ ಕಾಡಿನಲ್ಲಿರುವ ಡೈನೋಸಾರ್ ಪತ್ತೆ ಮಾಡಿ…

optical
Published on

ನವದೆಹಲಿ: ಆಪ್ಟಿಕಲ್ ಭ್ರಮೆಗಳು ಮೆದುಳು ಮತ್ತು ಕಣ್ಣಿಗೆ ಸವಾಲನ್ನುಂಟುಮಾಡುತ್ತವೆ. ನಮ್ಮ ಮನಸ್ಸು ಚಿತ್ರವನ್ನು ಗ್ರಹಿಸಿದಾಗ, ಕೆಲವೊಮ್ಮೆ ವ್ಯತ್ಯಾಸವನ್ನು ಕಾಣುತ್ತೇವೆ. ಇನ್ನೊಮ್ಮೆ ವ್ಯತ್ಯಾಸ ಪತ್ತೆ ಮಾಡುವಲ್ಲಿ ಸೋತು ಬಿಡುತ್ತೇವೆ. ಆದರೆ ನಾವು ಇಂದು ನಿಮಗೆ ನೀಡುತ್ತಿರುವ ಸವಾಲು ತುಂಬಾ ಸರಳವಾಗಿದೆ.

ದೃಷ್ಟಿ ಭ್ರಮೆ : ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಈ ಚಿತ್ರದಲ್ಲಿ ದಟ್ಟವಾದ ಅರಣ್ಯವಿದೆ. ಈ ಕಾಡು ಹಚ್ಚ ಹಸಿರಿನಿಂದ ಕೂಡಿದೆ. ಈ ಮರ, ಬಳ್ಳಿಗಳ ಮಧ್ಯೆ ಒಂದು ಡೈನೋಸಾರ್​ ಇದೆ. ಅದನ್ನು ಪತ್ತೆ ಹಚ್ಚಬೇಕು. ಆದರೆ ನಾವು ನಿಮಗೆ ನೀಡುತ್ತೀರುವ ಸಮಯ ಕೇವಲ 7 ಸಕೆಂಡುಗಳಾಗಿವೆ. ಈ ಚಿತ್ರದಲ್ಲಿರುವ ಡೈನೋಸಾರ್​ ಪತ್ತೆ ಹಚ್ಚುವಲ್ಲಿ ಹಲವರು ಸೋತಿದ್ದಾರೆ. ಆದರೆ ನೀವು ಪತ್ತೆ ಮಾಡಿದರೆ ಜೀನಿಯಸ್ಸ್​​ ಎಂದು ಪರಿಗಣಿಸಲಾಗುತ್ತದೆ.

ನಿಮ್ಮ ಸಮಯ ಶುರುವಾಗಿದೆ. ಸವಾಲನ್ನು ಸ್ವೀಕರಿಸಿದ ನೀವು ಟೈನೋಸಾರ್​​ ಪತ್ತೆ ಹಚ್ಚುವ ಕಾರ್ಯ ಶುರು ಮಾಡಿ. ನೀವು ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ನಿಮ್ಮ ಸಮಯ ಮುಗಿದಿದೆ. ಉತ್ತರವನ್ನು ಈ ಕೆಳಗೆ ನೀಡಿದ್ದೇವೆ ನೋಡಿ....

ನೀವು ಡೈನೋಸಾರ್ ಅನ್ನು ಕಂಡುಕೊಂಡರೆ, ಅಭಿನಂದನೆಗಳು! ಆದರೆ ನೀವು ಡೈನೋಸಾರ್ ಅನ್ನು ಕಂಡುಹಿಡಿಯಲಾಗದಿದ್ದರೆ ನಿರಾಶೆಗೊಳ್ಳಬೇಡಿ. ನಾವು ನಿಮಗೆ ಸಹಾಯ ಮಾಡಬಹುದು. ಚಿತ್ರದಲ್ಲಿ ಡೈನೋಸಾರ್ ಇದೆ. ಅದನ್ನು ಗುರುತಿಸುವುದು ಸುಲಭವಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಚಿತ್ರದ ಬಲಭಾಗದಲ್ಲಿ ಡೈನೋಸಾರ್ ಅನ್ನು ಕಾಣಬಹುದು, ಅಲ್ಲಿ ಅದರ ಮುಖ ಮಾತ್ರ ಗೋಚರಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net