ಕಣ್ಣಿಗೊಂದು ಸವಾಲು: 15 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಗೂಬೆಯನ್ನು ಪತ್ತೆ ಮಾಡಿ….

1 Min Read
ಕಣ್ಣಿಗೊಂದು ಸವಾಲು: 15 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಗೂಬೆಯನ್ನು ಪತ್ತೆ ಮಾಡಿ....

ಬೆಂಗಳೂರು: ದೃಷ್ಟಿ ಭ್ರಮೆ, ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸುತ್ತಾರೆ. ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ನಾವು ನಿಮಗೆ ಇಂಥಹದ್ದೆ ಒಂದು ಸವಾಲನ್ನು ನೀಡುತ್ತಿದ್ದೇವೆ.

ದೃಷ್ಟಿಭ್ರಮ ಎಂದರೇನು? : ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ ಎಂದು ಕರೆಯುತ್ತೇವೆ.

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಫೋಟೋ ಪಜಲ್​​ಗಳೂ ನಮ್ಮ ಮನಸ್ಸನ್ನು ಕ್ರಿಯಾಶೀಲಗೊಳಿಸುತ್ತವೆ. ಈ ಫೋಟೋ ಒಗಟುಗಳಿಗೆ ಉತ್ತರಗಳನ್ನು ಕಂಡುಹಿಡಿಯುವ ಟ್ರಿಕ್ ಏನೆಂದರೆ, ನಿಮ್ಮ ಕಣ್ಣಿನ ಗಮನವು ಒಂದು ಶ್ರೇಣಿಯಲ್ಲಿದ್ದರೆ, ನೀವು ಅವುಗಳನ್ನು ಸುಲಭವಾಗಿ ಕಂಡುಹಿಡಿಯಬಹುದು. ಇತ್ತೀಚಿಗೆ ಫೋಟೋ ಪಝಲ್‌ವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ಕಣ್ಣಿಗೊಂದು ಸವಾಲು: 15 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಗೂಬೆಯನ್ನು ಪತ್ತೆ ಮಾಡಿ....

ಇದೊಂದು ಕಾಡು.. ಸುತ್ತಲೂ ಮರಗಳು.. ಮತ್ತು ಮರಗಳ ನಡುವೆ ಗೂಬೆ ಅಡಗಿಕೊಂಡಿದೆ. ಹುಡುಕುವುದು ಸ್ವಲ್ಪ ಕಷ್ಟ. ಆದರೆ, ನಿಮ್ಮಂತಹ ಬುದ್ಧಿಜೀವಿಗಳಿಗೆ ಇದು ಸುಲಭವಾಗಿದೆ ಒಮ್ಮೆ ಪ್ರಯತ್ನಿಸಿ.. ಸೂಕ್ಷ್ಮವಾಗಿ ಗಮನಿಸಿದರೆ ಉತ್ತರ ಸುಲಭವಾಗಿ ಸಿಗುತ್ತದೆ. ನಾವು ನಿಮಗೆ ಗೂಬೆ ಪತ್ತೆ ಹಚ್ಚಲು 15 ಸೆಕೆಂಡುಗಳ ಕಾಲಾವಕಾಶ ನೀಡುತ್ತಿದ್ದೇವೆ. ನೀವು ಗೂಬೆಯನ್ನು ಈಗಾಗಲೇ ಪತ್ತೆ ಮಾಡಿದ್ದರೆ ಶುಭಾಶಯಗಳು. ಉತ್ತರ ಹುಡುಕಲು ಸಾಧ್ಯವಾಗದೆ ಇದ್ದಲ್ಲಿ ನಾವೇ ನಿಮಗೆ ಉತ್ತರ ನೀಡಲಿದ್ದೇವೆ.

ಮೇಲ್ನೋಟಕ್ಕೆ ನೋಡಿದರೆ ಉತ್ತರ ಸಿಗುವುದಿಲ್ಲ. ಎಷ್ಟು ಹುಡುಕಿದರೂ.. ಗೂಬೆ ಸಿಗುತ್ತಿಲ್ಲ.. ಉತ್ತರಕ್ಕಾಗಿ ಕೆಳಗಿನ ಫೋಟೋ ನೋಡಿ.. ಮುಂದೆ ಇಂತಹದ್ದೆ ಒಂದು ಸವಾಲಿನ ಆಟದ ಜತೆಗೆ ನಾವು ಬರುತ್ತೇವೆ.

See also  ಅಸಭ್ಯ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರವೇಶ ನಿಷಿದ್ಧ

ಕಣ್ಣಿಗೊಂದು ಸವಾಲು: 15 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಗೂಬೆಯನ್ನು ಪತ್ತೆ ಮಾಡಿ....

ಕೈನೋವಿನಲ್ಲೂ ಅಂತಿಮ ದರ್ಶನಕ್ಕೆ ಬಂದ ಡಿಬಾಸ್; ದರ್ಶನ್ ಕೈ ಹಿಡಿದು ಬಿಕ್ಕಿ ಬಿಕ್ಕಿ ಅತ್ತ ಸೌಂದರ್ಯ ಜಗದೀಶ್ ಪತ್ನಿ

ಅದೆಂಥ ಸಮಸ್ಯೆ ಬಂದ್ರೂ ಮೆಟ್ಟಿನಿಂತ ಮಹಾನಟಿ ಜಯಮಾಲಾ; 11 ವರ್ಷ ಚಿಕ್ಕ ನಟನ ಜತೆ 2ನೇ ಮದುವೆಯಾಗಿದ್ರಾ? ಈ ನಟಿ…

ಮನೆಗೆ ಬಂದ್ಯಾ ಅಂತ ಕೇಳಲು ಯಾರಿಲ್ಲ..2 ನಾಯಿ ಮಾತ್ರ ಇವೆ; ಬಿಕ್ಕಿ ಬಿಕ್ಕಿ ಅತ್ತ ವಿನೋದ್​ ರಾಜ್

ನನ್ನನ್ನು ನಂಬು, ನಾವಿಬ್ಬರೂ ಒಟ್ಟಿಗೆ ಇರುವುದೇ ಮುಖ್ಯ; ಮುಸ್ತಫಾ, ಪ್ರಿಯಾಮಣಿ ಸಂಬಂಧಕ್ಕೂ ಮುನ್ನ ನಡೆದಿತ್ತು ಈ ಮಾತುಕಥೆ

Share This Article