ಅದೆಂಥ ಸಮಸ್ಯೆ ಬಂದ್ರೂ ಮೆಟ್ಟಿನಿಂತ ಮಹಾನಟಿ ಜಯಮಾಲಾ; 11 ವರ್ಷ ಚಿಕ್ಕ ನಟನ ಜತೆ 2ನೇ ಮದುವೆಯಾಗಿದ್ರಾ? ಈ ನಟಿ…

ಬೆಂಗಳೂರು: ನಟಿ ಜಯಮಾಲಾ 80ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚಿದ್ದರು. ತಳು, ತಮಿಳು ಮತ್ತು ಹಿಂದಿ ಸಿನಿಮಾದಲ್ಲಿ ಮಿಂಚಿದ್ದ ಈ ನಟಿ ಇದೀಗ ರಾಜಕೀಯಲ್ಲಿ ಗುರುತಿಸಿಕೊಂಡಿದ್ದಾರೆ. ವೈಯಕ್ತಿಕ ಜೀವದಲ್ಲಿ ಬಂದಿದ್ದ ಸಮಸ್ಯೆಗಳನ್ನೆಲ್ಲ ಮೆಟ್ಟಿನಿಂತು ಇಂದು ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಳ್ಳುವ ಮೂಲಕವಾಗಿ ಅನೇಕರಿಗೆ ಮಾದರಿಯಾಗಿ ನಿಂತಿದ್ದಾರೆ. ಜಯಮಾಲಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ಚಿತ್ರನಟಿ. ಗಿರಿಕನ್ಯೆ,ಶಂಕರಗುರು,ಪ್ರೇಮದ ಕಾಣಿಕೆ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸದ್ದಾರೆ. ಕನ್ನಡದ ಮೇರು ನಟರಾದ ಡಾ ವಿಷ್ಣುವರ್ಧನ್, ಅಂಬರೀಷ್, ಶಂಕರ್‌ನಾಗ್, ಅನಂತ್‌ನಾಗ್, ಟೈಗರ್ ಪ್ರಭಾಕರ್ ಅವರುಗಳೊಂದಿಗೆ … Continue reading ಅದೆಂಥ ಸಮಸ್ಯೆ ಬಂದ್ರೂ ಮೆಟ್ಟಿನಿಂತ ಮಹಾನಟಿ ಜಯಮಾಲಾ; 11 ವರ್ಷ ಚಿಕ್ಕ ನಟನ ಜತೆ 2ನೇ ಮದುವೆಯಾಗಿದ್ರಾ? ಈ ನಟಿ…