ಮನೆಗೆ ಬಂದ್ಯಾ ಅಂತ ಕೇಳಲು ಯಾರಿಲ್ಲ..2 ನಾಯಿ ಮಾತ್ರ ಇವೆ; ಬಿಕ್ಕಿ ಬಿಕ್ಕಿ ಅತ್ತ ವಿನೋದ್​ ರಾಜ್

ಬೆಂಗಳೂರು: ವಿನೋದ್ ರಾಜ್​​ ಅವರಿಗೆ ತಾಯಿ ಲೀಲಾವತಿ ಎಂದರೆ ಎಲ್ಲಿಲ್ಲದ ಪ್ರೀತಿ. ಅಮ್ಮನ ಕಳೆದುಕೊಂಡ ನೋವಿನಲ್ಲಿಯೇ ಇದ್ದಾರೆ. ವಿನೋದ್ ಅಮ್ಮನ ನೆನೆದು ಕಣ್ಣೀರು ಹಾಕುತ್ತಾರೆ. ಅದೇ ರೀತಿನೇ ವಿನೋದ್ ರಾಜ್ ಖಾಸಗಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಎಮೋಷನಲ್ ಆಗಿದ್ದಾರೆ. ಈ ವೇಳೆ ತಮ್ಮ ತಾಯಿ ನಟಿ ಲೀಲಾವತಿ ಅವರನ್ನು ನೆನೆದು ಕಣ್ಣಿರು ಹಾಕಿದ್ದಾರೆ. ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಮಹಾನಟಿ ಸ್ಪರ್ಧಿಗಳು ಲೀಲಾವತಿ ಅವರ ಸಿನಿಮಾ ಜರ್ನಿಯನ್ನ ಕೂಡ ನೆನಪಿಸಿಕೊಂಡರು. ಅದನ್ನ ಕಂಡ ನಟ ವಿನೋದ್ ರಾಜ್ ಎಮೋಷನಲ್ ಆದ್ರು. ಅದಕ್ಕೂ … Continue reading ಮನೆಗೆ ಬಂದ್ಯಾ ಅಂತ ಕೇಳಲು ಯಾರಿಲ್ಲ..2 ನಾಯಿ ಮಾತ್ರ ಇವೆ; ಬಿಕ್ಕಿ ಬಿಕ್ಕಿ ಅತ್ತ ವಿನೋದ್​ ರಾಜ್