

ಗುರುಪುರ: ಬಜ್ಪೆ ವಿವಾನ ನಿಲ್ದಾಣದ ನಿರ್ಗಮನ ದ್ವಾರದ ಬಳಿ ಆದ್ಯಪಾಡಿಯಿಂದ ಕೆಂಜಾರು ಜಂಕ್ಷನ್‌ಗೆ ಸಾಗುತ್ತಿದ್ದ ಕ್ರೇನ್ ಆಪರೇಟರ್‌ನ ಮಂಗಳವಾರ ಸಂಜೆ ನಿಯಂತ್ರಣ ತಪ್ಪಿ ಇಳಿಜಾರು ರಸ್ತೆಯಿಂದ ಸುವಾರು 20 ಆಳದ ಕಮರಿಗೆ ಉರುಳಿ ಬಿದ್ದು, ಕ್ರೇನ್ ಆಪರೇಟರ್ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶ ಮೂಲದ ಅರುಣ್ ಕುವಾರ್ ಜಾಧವ್ ಮೃತಪಟ್ಟವರು. ಟನೆ ನಡೆದ ತಕ್ಷಣ ಸ್ಥಳದಲ್ಲಿ ಸ್ಥಳೀಯರು ಜವಾಯಿಸಿದ್ದು, ಮತ್ತೊಂದು ಕ್ರೇನ್ ಬಳಸಿ ಗಾಯಾಳುವನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.