More

    ಸ್ಟಡಿಹೌಸ್​ನಲ್ಲೇ ಅತ್ಯಾಚಾರ?; ಜೊತೆಗಿದ್ದವರು ತರಗತಿಗೆ ಹೋಗಿದ್ದನ್ನು ನೋಡಿ ಮೈಮೇಲೆರಗಿದ ಕಾಮುಕ…

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿರುವ ಮತ್ತೊಂದು ಅತ್ಯಾಚಾರ ಕುರಿತು ಮತ್ತಷ್ಟು ಮಾಹಿತಿಗಳು ಹೊರಬಿದ್ದಿದ್ದು, ಸ್ಟಡಿಹೌಸ್​​ನಲ್ಲೇ ಕಾಮುಕ ಮೈಮೇಲೆರಗಿರುವ ವಿಷಯ ಬಹಿರಂಗಗೊಂಡಿದೆ.

    ಮೈಸೂರಿನ ಆರ್.ಎಸ್​.ನಾಯ್ಡು ನಗರದ ಪ್ರಮುಖ ರಸ್ತೆಯಲ್ಲಿರುವ ಸ್ಟಡಿಹೌಸ್​ನಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರಕ್ಕೂ ಮೊದಲು ಆಂಧ್ರಪ್ರದೇಶ ಮೂಲದ ಏಳು ಮಂದಿ ಸ್ಟಡಿಹೌಸ್​ನಲ್ಲಿದ್ದರು. ಅವರೆಲ್ಲ ತರಗತಿಗೆ ತೆರಳುತ್ತಿದ್ದಂತೆ ಪ್ರಕರಣ ನಡೆದಿದೆ.

    ಇದನ್ನೂ ಓದಿ: ಗ್ಯಾಂಗ್​ರೇಪ್ ಬೆನ್ನಿಗೇ ಮೈಸೂರಲ್ಲಿ ಮತ್ತೊಂದು ಅತ್ಯಾಚಾರ; ದಸರಾ ತಯಾರಿ ಸಂದರ್ಭದಲ್ಲೇ ಸಾಂಸ್ಕೃತಿಕ ನಗರಿಗೆ ಕಳಂಕ

    ಉಳಿದವರೆಲ್ಲ ತರಗತಿಗೆ ತೆರಳುತ್ತಿದ್ದಂತೆ ಈ ಯುವತಿ ಒಂಟಿಯಾಗಿದ್ದು, ಅದೇ ಸಮಯಕ್ಕೆ ಕಾಮುಕ ಮೈಮೇಲೆರಗಿದ್ದಾನೆ. ಮಾತ್ರವಲ್ಲ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಆಘಾತಕ್ಕೆ ಒಳಗಾಗಿರುವ ಸಂತ್ರಸ್ತ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

    17ರ ಬಾಲೆಯ ಹೊಟ್ಟೆಯೊಳಗಿತ್ತು 2 ಕೆ.ಜಿ. ಕೂದಲು; ಕೃಶವಾಗುತ್ತಲೇ ಇದ್ದವಳ ಕಾಡುತ್ತಿದೆ ವಿಚಿತ್ರ ರೋಗ

    ಪತ್ನಿಗೆ ಭಯೋತ್ಪಾದಕರ ಸಂಪರ್ಕ?!; ಪತಿಯಿಂದಲೇ ಪೊಲೀಸರಿಗೆ ದೂರು, ಈ ಮಧ್ಯೆ ಪತ್ನಿ ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts