More

    ಕಾರ್ತಿಕೆಯಾ 2 ಖ್ಯಾತಿಯ ನಟ ನಿಖಿಲ್ ಸಿದ್ಧಾರ್ಥ್, ಪಲ್ಲವಿ ದಂಪತಿಗೆ ಗಂಡು ಮಗು ಜನನ

    ಹೈದರಾಬಾದ್: ತೆಲುಗು ಚಿತ್ರರಂಗದ ನಟ ನಿಖಿಲ್ ಸಿದ್ಧಾರ್ಥ್ ಹಾಗೂ ಪಲ್ಲವಿ ಶರ್ಮಾ ದಂಪತಿಗೆ ಗಂಡು ಮಗು ಜನಿಸಿದೆ.

    ಇದನ್ನೂ ಓದಿ:ರಣಜಿ ಟ್ರೋಫಿ ಗೆದ್ದರೆ 1 ಕೋಟಿ ರೂ., ಬಿಎಂಡ್ಲ್ಯೂ ಕಾರು: ಜಗನ್ ಮೋಹನ್ ರಾವ್

    ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಪಲ್ಲವಿ ಶರ್ಮಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಕ್ಷೇಮವಾಗಿದ್ದಾರೆ ಎಂದು ನಟ ನಿಖಿಲ್ ಸಿದ್ಧಾರ್ಥ್ ಹೇಳಿದ್ದಾರೆ.

    ಕಾರ್ತಿಕೆಯಾ 2 ಖ್ಯಾತಿಯ ನಟ ನಿಖಿಲ್ ಸಿದ್ಧಾರ್ಥ್, ಪಲ್ಲವಿ ದಂಪತಿಗೆ ಗಂಡು ಮಗು ಜನನ

    ನಟ ನಿಖಿಲ್​ ಸಿದ್ಧಾರ್ಥ್​ ಮಗನನ್ನು ಮುದ್ದಾಡುತ್ತಿರುವ ಪೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ. ಕೆಲ ವಾರಗಳ ಹಿಂದೆ, ನಿಖಿಲ್ ತನ್ನ ಪತ್ನಿಗೆ ಆಯೋಜಿಸಿದ್ದ ಶ್ರೀಮಂತ ಕಾರ್ಯಕ್ರಮದ ಪೋಟೋಗಳನ್ನು ಹಂಚಿಕೊಂಡಿದ್ದರು.

    ಕಾರ್ತಿಕೆಯಾ 2 ಖ್ಯಾತಿಯ ನಟ ನಿಖಿಲ್ ಸಿದ್ಧಾರ್ಥ್, ಪಲ್ಲವಿ ದಂಪತಿಗೆ ಗಂಡು ಮಗು ಜನನ

    ಕೋವಿಡ್ -19 ಲಾಕ್‌ಡೌನ್ ಮಧ್ಯೆ ನಟ ನಿಖಿಲ್ ಸಿದ್ಧಾರ್ಥ್​ ಮತ್ತು ಪಲ್ಲವಿ ಮದುವೆಯಾಗಿದ್ದರು. ವಿವಾಹದ ನಂತರ ದಂಪತಿಗಳು ಅನ್ಯೋನ್ಯವಾಗಿದ್ದರು. ಕೋವಿಡ್​ ಸಮಯದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತ ಬಳಗವನ್ನು ಆಹ್ವಾನ ಮಾಡಿದ್ದರು.

    ನಟ ನಿಖಿಲ್ ಸಿದ್ಧಾರ್ಥ್​ ‘ಸ್ಪೈ’ ನಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡರು, ಇದು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಅವರು ಪ್ರಸ್ತುತ ‘ಸ್ವಯಂಭು’ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗಬಹುದು ಎನ್ನಲಾಗಿದೆ.

    ದೇವಸ್ಥಾನ ಪ್ರಸಾದ ಸೇವಿಸಿ 300 ಮಂದಿ ಅಸ್ವಸ್ಥ: ರೋಗಿಗಳಿಗೆ ರಸ್ತೆಯಲ್ಲೇ ಚಿಕಿತ್ಸೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts