ಸುಂಕ ವಸೂಲಿ ರದ್ದು

CTD NAGARASAEBA-----
Published on

ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ವ್ಯಾಪ್ತಿ ಮಾ.10 ರಿಂದ ಬೀದಿ ಬದಿ ವ್ಯಾಪಾರಸ್ಥರಿಂದ ದಿನವಹಿ ಸುಂಕ ವಸೂಲಿ ರದ್ದುಪಡಿಸಲಾ ಗಿದೆ. ಇನ್ನು ಮುಂದೆ ಗುತ್ತಿಗೆದಾರರು ಅಥವಾ ಅನಧಿಕೃತ ವ್ಯಕ್ತಿಗಳು ಬೀದಿ ಬದಿ ವ್ಯಾಪಾರಿಗಳಿಂದ ಸುಂಕ ಕೇಳಿದರೆ ಕೂಡಲೇ ನಗರಸಭೆಗೆ ದೂರು ನೀಡುವಂತೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net