ವಿಜಯೇಂದ್ರ ವಾಸ್ತವ್ಯಕ್ಕೆ ಮುದಗಲ್ ನಲ್ಲಿ ಮನೆ

IMG-20210318-WA0007.jpg
Published on

ರಾಯಚೂರು
ಮಸ್ಕಿ ಉಪಚುನಾವಣೆ ಘೋಷಣೆ ಹಿನ್ನಲೆ.
ಚುನಾವಣೆಗೆ ಬಿಜೆಪಿ ಮೆಗಾ ಪ್ಲಾನ್.
ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ವಿಜಯೇಂದ್ರರಿಗಾಗಿ ಮನೆ ಸಿದ್ಧ.
ಲಿಂಗಸುಗೂರು ತಾಲೂಕಿನ ಮುದಗಲ್ ನಲ್ಲಿ ದೊಡ್ಡ ಮನೆ ವಾಸ್ತವ್ಯಕ್ಕಾಗಿ ಸಿದ್ದತೆ.
ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲರಿಗೆ ಸೇರಿದ ಮನೆಯಲ್ಲಿ ವಾಸ್ತವ್ಯಕ್ಕೆ ಸಿದ್ದತೆ.
ಅಮರೇಶ್ವರ ನಿಲಯವನ್ನು ವಿಜಯೇಂದ್ರ ವಾಸ್ತವ್ಯಕ್ಕೆ ಸಿದ್ಧತೆ.
ಮನೆಗೆ ಹೊಸ ಪೀಠೋಪಕರಣ ತಂದಿಡಲಾಗುತ್ತಿದ್ದು. ವಾಸ್ತವ್ಯ ಕೊಠಡಿಯನ್ನು ಸ್ವಚ್ಛಗೊಳಿಸಿ ವ್ಯವಸ್ಥೆ.
ಸುಸಜ್ಜಿತವಾದ ಮನೆಯಲ್ಲಿ ವಾಸ್ತವ್ಯವಿದ್ದು ಚುನಾವಣಾ ತಂತ್ರ ರೂಪಿಸಲಿರುವ ವಿಜಯೇಂದ್ರ.
ಇಂದು ಸಂಜೆ ಮಸ್ಕಿ ಗೆ ಬರಲಿರುವ ವಿಜಯೇಂದ್ರ
ನಾಳೆ ಮಸ್ಕಿಯಲ್ಲಿ ಬೃಹತ್ ಬೈಕ್ ರ‌್ಯಾಲಿ ಮಾಡಲಿರುವ ವಿಜಯೇಂದ್ರ.
ಇಂದಿನಿಂದ ಚುನಾವಣೆ ಮಸ್ಕಿಯಲ್ಲಿ ವಾಸ್ತವ್ಯ ಇರಲಿರುವ ವಿಜಯೇಂದ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net