ಲಿಖಿತಾ ಎಸ್. ಅನುರಾಧಾಗೆ ಪಿಎಚ್.ಡಿ

22 nikhita s. anuradha 04
ಲಿಖಿತಾ ಎಸ್. ಅನುರಾಧ
Published on

ಯಳಂದೂರು: ಪಟ್ಟಣದ ವೈ.ಎಂ. ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಿಖಿತಾ ಎಸ್. ಅನುರಾಧ ಅವರಿಗೆ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿ ಲಭಿಸಿದೆ. ಡಾ.ಎಂ. ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಇವರು, ‘ಎ ಸ್ಟಡಿ ಆಫ್ ಟೀಚರ್ಸ್ ಅಕೌಂಟೆಬಿಲಿಟಿ ಆ್ಯಂಡ್ ಇಟ್ಸ್ ಇನ್‌ಪ್ಲೂಯೆನ್ಸ್ ಆನ್ ದೇರ್ ಪರ್‌ಫಾರ‌್ಮೆನ್ಸ್’ ಎಂಬ ಮಹಾಪ್ರಬಂಧವನ್ನು ಸಲ್ಲಿಸಿದ್ದರು. ಇದಕ್ಕಾಗಿ ಮೈಸೂರು ವಿವಿ ಇವರಿಗೆ ಪಿಎಚ್.ಡಿ ನೀಡಲಾಗಿದೆ ಎಂದು ವಿವಿ ಕುಲಸಚಿವ (ಪರಿಕ್ಷಾಂಗ) ಪ್ರೊ. ಕೆ.ಎಂ. ಮಹದೇವನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net