‘ಬನವಾಸಿ’ ಮಾವು ಮಾರಾಟ

Mango 4
Published on

ಮೈಸೂರು: ಕುವೆಂಪುಗರದ ರಾಘವೇಂದ್ರ ಸ್ವಾಮಿ ಮಠ ಬಳಿಯ ಅರಳಿಕಟ್ಟೆಯಲ್ಲಿ ಆಯೋಜಿಸಿರುವ ನಮ್ಮ ‘ಬನವಾಸಿ’ ತೋಟದಲ್ಲಿ ಬೆಳೆದ ಮಾವಿನ ಹಣ್ಣುಗಳ ಮಾರಾಟವು ಜು.5 ರಂದು ಸಹ ಮುಂದುವರಿಯಲಿದೆ ಎಂದು ಕೃಷಿಕ ಟಿ.ಜಿ.ಎಸ್. ಅವಿನಾಶ್ ತಿಳಿಸಿದರು.

ನಮ್ಮ ತೋಟದಲ್ಲಿ ಕಳೆದ 32 ವರ್ಷಗಳಿಂದ ಯಾವುದೇ ರಾಸಾಯನಿಕ ಬಳಸದೆ ತೆಂಗು, ಅಡಕೆ, ಬಾಳೆ, ಪಪ್ಪಾಯ, ಮೂಸಂಬಿ, ಕಿತ್ತಳೆ, ಸಪೋಟ ಹಾಗೂ ತರಕಾರಿಗಳನ್ನು ಬೆಳಕಿನ ಬೇಸಾಯ ಪದ್ಧತಿಯಲ್ಲಿ ಬೆಳೆಯಲಾಗುತ್ತಿದೆ. ಇದೇ ರೀತಿ ಬೆಳೆದ ಮಾವಿನ ಹಣ್ಣುಗಳನ್ನು ಜು.5 ರಂದು ಬೆಳಗ್ಗೆ 10.30 ರಿಂದ ಸಂಜೆ 7ರ ಅವಧಿಯಲ್ಲಿ ಮಾರಾಟ ಮಾಡಲಾಗುವುದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net