ಪಡಿತರ ಅಕ್ಕಿ ವಶ

IMG-20210128-WA0032.jpg
Published on

ರಾಯಚೂರು
ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರೈಸ್ ಮಿಲ್‌ಗಳ ಮೇಲೆ ದಾಳಿ.
ರಾಯಚೂರು ಉಪವಿಭಾಗ ಸಹಾಯಕ ಆಯುಕ್ತ ಸಂತೋಷ ಕಾಮೇಗೌಡ ನೇತೃತ್ವದಲ್ಲಿ ದಾಳಿ.
ದಾಳಿವೇಳೆ 6 ಲಕ್ಷ 61 ಸಾವಿರ ರೂ ಮೌಲ್ಯದ 884 ಚೀಲ ಅಕ್ಕಿ ಪತ್ತೆ.
ರಾಯಚೂರಿನ ನಾಲ್ಕು ರೈಸ್ ಮಿಲ್‌ಗಳ ಮೇಲೆ ಏಕಕಾಲದಲ್ಲಿ ದಾಳಿ.
44 ಸಾವಿರ ಕೆ.ಜಿ.ಪಡಿತರ ಅಕ್ಕಿಯನ್ನು ಅಕ್ರಮವಾಗಿ‌ ಸಂಗ್ರಹಿಸಿಟ್ಟಿದ್ದ ನಾಲ್ಕು ರೈಸ್ ಮಿಲ್‌ಗಳ ಮಾಲೀಕರ ವಿರುದ್ದ ಪ್ರಕರಣ ದಾಖಲು.
ನಗರದ ಮಂಚಲಾಪುರ ರಸ್ತೆಯ ಶ್ರೀಕೃಷ್ಣಸ್ವಾಮಿ ರೈಸ್ ಮಿಲ್‌ನಲ್ಲಿ 337 ಚೀಲ ಅಕ್ಕಿ.
ಜಿ.ಶಂಕರ್ ಇಂಡಸ್ಟ್ರೀಸ್ ನಲ್ಲಿ 378 ಚೀಲ.
ಗದ್ವಾಲ್ ರಸ್ತೆಯ ನರಸಿಂಹ ರೈಸ್ ಮಿಲ್‌ನಲ್ಲಿ 109 ಅಕ್ಕಿ ಚೀಲ.
ಚಂದ್ರಿಕಾ ರೈಸ್ ಮಿಲ್‌ನಲ್ಲಿ 60 ಚೀಲ ಅಕ್ಕಿ ಪತ್ತೆ.
ಪಡಿತರ ಅಕ್ಕಿಯನ್ನ ಪುನಃ ಪಾಲಿಶ್ ಮಾಡಿ ಮಾರಾಟಮಾಡುವ ಉದ್ದೇಶಕ್ಕೆ ಸಂಗ್ರಹ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net