ನುಗ್ಗೇಹಳ್ಳಿಯಲ್ಲಿ ಸ್ವಾತಂತ್ರೊೃೀತ್ಸವ ಸಂಭ್ರಮ

IMG_20250815_180917
ನುಗ್ಗೇಹಳ್ಳಿ ಹೋಬಳಿ ಕೇಂದ್ರದ ಗ್ರಾಮ ಪಂಚಾಯಿತಿ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಎನ್.ಆರ್.ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು. ಮಂಜುನಾಥ್, ಶಿವರಾಂ, ನಟರಾಜ್, ರಾಜಕುಮಾರ್, ಇದ್ದರು.
Published on

ನುಗ್ಗೇಹಳ್ಳಿ: ಹೋಬಳಿ ಕೇಂದ್ರದ ಗ್ರಾಮ ಪಂಚಾಯಿತಿ ವತಿಯಿಂದ 79ನೇ ಸ್ವಾತಂತ್ರೊೃೀತ್ಸವ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಆರ್.ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು.

ಅಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರು ನೌಕರರು ಸ್ವಚ್ಛತೆಗೆ ಮೊದಲ ಆದ್ಯತೆ ಎಂಬ ಸಂಕಲ್ಪದೊಂದಿಗೆ ಸ್ವಾತಂತ್ರೊೃೀತ್ಸವದಲ್ಲಿ ಪಾಲ್ಗೊಂಡರು. ಗ್ರಾಪಂ ಉಪಾಧ್ಯಕ್ಷೆ ರಾಧಾ ಮಂಜುನಾಥ್, ಸದಸ್ಯರಾದ ಗೌಡಕಿ ಮಂಜು, ಎನ್.ಎಸ್.ಮಂಜುನಾಥ್, ನಟರಾಜ್ ಯಾದವ್, ಹೊನ್ನೇಗೌಡ, ದಾಕ್ಷಾಯಿಣಿ ಯಲ್ಲಪ್ಪ, ಸಬಿನ್ ತಾಜ್ ಸಾದಿಕ್ ಪಾಷ, ಗ್ಯಾಸ್ ರಾಜು, ಕಿರಣ್ ಗವಿರಂಗಯ್ಯ, ಉಪ ತಹಸೀಲ್ದಾರ್ ಪೂರ್ಣಿಮಾ, ಪಿಡಿಒ ಶಿವರಾಮ್, ಪ್ರಮುಖರಾದ ಮಹಾದೇವಮ್ಮ ಶಂಕರ್, ಎಚ್. ಎಂ.ನಟರಾಜ್, ಎಸ್.ಲಕ್ಷ್ಮಣ್, ತೋಟಿ ನಾಗರಾಜ್, ಮೊಹಮ್ಮದ್ ಜಾವಿದ್, ಪುಟ್ಟಸ್ವಾಮಿ, ವಿ.ಎನ್. ಪ್ರಕಾಶ್, ಬೆಟ್ಟಯ್ಯ, ಕಾರ್ಯದರ್ಶಿ ಭವಾನಿ, ಸಹ ಕಾರ್ಯದರ್ಶಿ ರಾಜಕುಮಾರ್, ಬಿಲ್ ಕಲೆಕ್ಟರ್ ನಾಗರಾಜ್, ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net