ಕಳ್ಳನ ಕೈ ಚಳಕ ಸಿ.ಸಿ ಕ್ಯಾಮರಾ ದಲ್ಲಿ ಸೆರೆ

VideoCapture_20201203-095323.jpg
Published on

ಹಗರಿಬೊಮ್ಮನಹಳ್ಳಿ (,ಬಳ್ಳಾರಿ):
ಪಟ್ಟಣದ ಬಾವಿ ಎಂಟರ್ ಪ್ರೈಸಸ್ ನಲ್ಲಿ ಅಪರಿಚಿತನೊಬ್ಬ ಕ್ಯಾಷ್ ಕೌಂಟರ್ ಗೆ ಕೈ ಹಾಕಿ ಹಣ ಲಪಟಾಯಿಸಿದ್ದಾನೆ. ಕಳ್ಳತನದ ದೃಶ್ಯ
ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
2.69 ಲಕ್ಷ ರೂ. ಕಳ್ಳತನವಾಗಿದೆ ಎಂದು ಪ್ರಕರಣ ದಾಖಲಾಗಿದೆ. ಹಣ ಕದ್ದವನ ಶೋಧ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net