

ಚಿತ್ರದುರ್ಗ:ಚಿತ್ರದುರ್ಗದ ರುಡ್‌ಸೆಟ್ ಸಂಸ್ಥೆಯಲ್ಲಿ ಎಂಎಸ್‌ಎಂಇ ಸಣ್ಣ ಉದ್ಯಮಿಗಳಿಗೆ ಬುಧವಾರ ಏರ್ಪಡಿಸಿದ್ದ ಆನ್‌ಲೈನ್ ಕಾರ್ಯಾಗಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದರು. ಕೆನರಾ ಬ್ಯಾಂಕ್ ಉಪ ಮಹಾ ಪ್ರಬಂಧಕ ಪಿ.ವಿ. ಜಯಕುಮಾರ, ವಿಭಾಗೀಯ ಪ್ರಬಂಧಕಿ ಅನಿತಾ ಮಂಜುನಾಥ, ಮುಖ್ಯ ಪ್ರಬಂಧಕ ವಲರ್ಮತಿ ಬಿ. ಶಂಕರ್, ರುಡ್‌ಸೆಟ್ ಸಂಸ್ಥೆ ನಿರ್ದೇಶಕಿ ಎಚ್. ರಾಧಮ್ಮ, ಬ್ಯಾಂಕ್ ಅಧಿಕಾರಿಗಳು ಇದ್ದರು.
...