ಆಟೋ ಮೇಲೆ ಟಿಪ್ಪರ್ ಹರಿದು ಆಟೋ ಚಾಲಕ ಸಾವು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಚಲಿಸುತ್ತಿದ್ದ ಆಟೋ ಮೇಲೆ ಟಿಪ್ಪರ್ ಹರಿದು ಆಟೋ ಚಾಲಕ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು ಕೋಲಾರ ರಾಷ್ಟಿçÃಯ ಹೆದ್ದಾರಿ ೭೫ರ ಮಡೇರಹಳ್ಳಿ ಬಳಿ ಗುರುವಾರ ಬೆಳ್ಳಿಗ್ಗೆ ೯.೩೦ರ ಸಮಯದಲ್ಲಿ ನಡೆದಿದೆ.

ಆಟೋರು ಚಾಲಕ ಸೂಲೂರು ಗ್ರಾಮದ ಶಶಿಕುಮಾರ್(೨೯) ಮೃತ ಚಾಲಕನಾಗಿದ್ದು, ಕೋಲಾರ ಕಡೆ ಆಟೋ ಬರುತ್ತಿದ್ದಾಗ ಹಿಂಬದಿಯಿAದ ಬಂದ ಟಿಪ್ಪರ್ ಆಟೋ ಮೇಲೆ ಹತ್ತಿದ ಪರಿಣಾಮ ಆಟೋ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆಟೋ ಸಂಪೂರ್ಣವಾಗಿ ಜಖಂ ಗೊಂಡಿದೆ. ಗ್ರಾಮಾಂತರ ಠಾಣೆ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net