ವಿಶ್ವ ಹಿಂದು ಪರಿಷತ್​ ಸಂಸ್ಥಾಪನಾ ಆ. 26ರಂದು

je721538035802367-abc
Published on

ರಾಣೆಬೆನ್ನೂರ: ವಿಶ್ವ ಹಿಂದು ಪರಿಷತ್​ನ 60ನೇ ವರ್ಷದ ಅಂಗವಾಗಿ ಸ್ಥಳಿಯ ಹಿಂದು ಪರಿಷತ್​ ತಾಲೂಕು ಟಕದ ವತಿಯಿಂದ ಸಂಸ್ಥಾಪನಾ ದಿನ ಹಾಗೂ ಷಷ್ಠಿಪೂತಿರ್ ಸಮಾರಂಭ ಆ. 26ರಂದು ಬೆಳಗ್ಗೆ 11 ಗಂಟೆಗೆ ನಗರದ ಮೇಡ್ಲೇರಿ ರಸ್ತೆಯ ಆದಿಶಕ್ತಿ ದೇವಸ್ಥಾನ ಸಭಾಭವನದಲ್ಲಿ ಜರುಗಲಿದೆ.
ಸ್ಥಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶನಂದಜೀ ಮಹಾರಾಜ್​ ಸಾನ್ನಿಧ್ಯ ವಹಿಸುವರು.
ವಿಶ್ವ ಹಿಂದು ಪರಿಷತ್​ ಕೇಂದ್ರಿಯ ಅಧಿಕಾರಿ ಸ್ಥಾನು ಮಾಲುಯನ್​ಜೀ, ನವಶಕ್ತಿ ಮಹಿಳಾ ಮಂಡಳದ ಅಧ್ಯೆ ಸಾವಿತ್ರಮ್ಮ ಎಲಿಗಾರ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net