ರಾಣೆಬೆನ್ನೂರ: ಹರಿಹರ-&ಹೊಸಪೇಟೆ ವಿದ್ಯುತ್ ಕೇಂದ್ರದಲ್ಲಿ ತುರ್ತು ಕಾಮಗಾರಿ ಇರುವುದರಿಂದ ಮೇ 21ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ತಾಲೂಕಿನ ಕೋಡಿಯಾಲ, ಮಾಕನೂರು, ಕರ್ಲಗೇರಿ, ಹೊಸಪೇಟೆ&ಕೋಡಿಯಾಲ, ಕವಲೆತ್ತು, ನಲವಾಗಲ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.