

ಮೇಷ: ಉದ್ಯೋಗ ಕ್ಷೇತ್ರದಲ್ಲಿ ಒತ್ತಡ. ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಅನಿರೀತ ತಿರುವು. ದೊಡ್ಡ ಮೊತ್ತದ ಧನ ನಷ್ಟ ಸಾಧ್ಯತೆ. ಶುಭಸಂಖ್ಯೆ: 2
ವೃಷಭ: ಜನ್ಮದ ರಾಹು ಆರೋಗ್ಯ ಸಮಸ್ಯೆಗೆ ಕಾರಣನಾಗುತ್ತಾನೆ. ಮಾನಸಿಕ ತಳಮಳ. ಅಶಾಂತಿ. ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 9
ಮಿಥುನ: ಮಗಳಿಂದ ಸಿಹಿ ಸುದ್ದಿ. ಹಲವು ದಿನಗಳಿಂದ ಬಾಕಿ ಇದ್ದ ಭೂವಿವಾದಕ್ಕೆ ಸುಖಾಂತ್ಯ. ಆತ್ಮವಿಶ್ವಾಸಕ್ಕೆ ಧಕ್ಕೆ. ಶುಭಸಂಖ್ಯೆ: 5
ಕಟಕ: ಬಂಧುಗಳ ಆಗಮನ. ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ರ್ಷಣೆ ಉಂಟಾಗುವ ಸಾಧ್ಯತೆ. ತಾಳ್ಮೆ ಇರಲಿ. ಶುಭಸಂಖ್ಯೆ: 4
ಸಿಂಹ: ದುಶ್ಚಟಗಳಿಂದ ಮನೆಯಲ್ಲಿ ಅಸಮಾಧಾನ. ಸಹೋದ್ಯೋಗಿಗಳಿಂದ ಸಾಂತ್ವನ. ಸ್ಕಂದನನ್ನು ಭಕ್ತಿಯಿಂದ ಪೂಜಿಸಿ. ಶುಭಸಂಖ್ಯೆ: 7
ಕನ್ಯಾ: ನಿಮ್ಮ ದೋರಣೆ ಅವಮಾನಕ್ಕೆ ಕಾರಣ ಆಗಬಹುದು. ಪ್ರತಿಭಾನ್ವಿತರಿಗೆ ವಿಶೇಷ ಅವಕಾಶ. ಆರೋಗ್ಯದ ಕಡೆ ಗಮನ ಇರಲಿ. ಶುಭಸಂಖ್ಯೆ: 1
ತುಲಾ: ಸ್ನೇಹಿತರ ಸಹಕಾರ ದೊರೆಯಲಿದೆ. ಭವಿಷ್ಯದ ಉನ್ನತಿಯ ಸಾಕಾರವಾಗಲಿದೆ. ಸಂಜೆಯ ಹೊತ್ತಿಗೆ ಶುಭವಾರ್ತೆ ಬರಲಿದೆ. ಶುಭಸಂಖ್ಯೆ: 3
ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಫಲವಿಲ್ಲ. ನನೆಗುದಿಗೆ ಬಿದ್ದಿದ್ದ ಕೆಲಸಕ್ಕೆ ಮರುಚಾಲನೆ. ವ್ನಿನಿವಾರಕ ಗಣೇಶನ ಪ್ರಾಥಿರ್ಸಿ, ಪೂಜಿಸಿ. ಶುಭಸಂಖ್ಯೆ: 6
ಧನಸ್ಸು: ಸಾಮಾಜಿಕ ಜೀವನದಲ್ಲಿ ಸಹನೆ ಇರಲಿ. ದುಡುಕು ಸ್ವಭಾವ ನಿಮ್ಮ ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಶುಭಸಂಖ್ಯೆ: 3
ಮಕರ: ಉದ್ಯೋಗ ಅರಸುವವರಿಗೆ ಕಾರ್ಯ ಸಿದ್ದಿ. ವ್ಯಾಪಾರದಲ್ಲಿ ನಷ್ಟ. ಗಾಯಕರಿಗೆ ವಿಶೇಷ ದಿನ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 8
ಕುಂಭ: ಸಂಬಂಧವಿಲ್ಲದ ವಿಷಯಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಹಣಕಾಸಿನ ಮುಗ್ಗಟ್ಟು. ದುಂದುವೆಚ್ಚ. ಶಿವನನ್ನು ಪೂಜಿಸಿ. ಶುಭಸಂಖ್ಯೆ: 2
ಮೀನ: ಭವಿಷ್ಯದ ಚಿಂತೆ ಕಾಡಬಹುದು. ನಿರ್ಧಾರ ತೆಗೆದುಕೊಳ್ಳುವಾಗ ಕುಟುಂಬದೊಡನೆ ಚಚಿರ್ಸಿ. ದಿನಾಂತ್ಯದಲ್ಲಿ ಸುಖ ಭೋಜನ. ಶುಭಸಂಖ್ಯೆ: 4