

ಮೇಷ: ಅಷ್ಟಮದ ಚಂದ್ರ, ಕೇತು ಮಾನಸಿಕ ಖಿನ್ನತೆಗೆ ಕಾರಣ ಆಗಬಹುದು. ತಾಳ್ಮೆಯಿಂದ ವರ್ತಿಸಿ. ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 7
ವೃಷಭ; ಹಿತಶತ್ರುಗಳಿಂದ ತೊಂದರೆಯಾಗಬಹುದು. ಕಾರ್ಯಸಿದ್ಧಿಯಲ್ಲಿ ಪ್ರತಿರೋಧ. ಮನೋವ್ಯಥೆ . ಧನಹಾನಿ ಆದೀತು. ಶುಭಸಂಖ್ಯೆ: 5
ಮಿಥುನ; ಮನೆಯಲ್ಲಿ ಅಸಮಾಧಾನ ಮುಂದುವರಿಕೆ. ಖಾಸಗಿ ಉದ್ಯೋಗಿಗಳಿಗೆ ಕಿರುಕುಳ. ದುರ್ಗಾರಾಧನೆ ಮಾಡಿ. ಶುಭಸಂಖ್ಯೆ: 3
ಕಟಕ; ವ್ಯಾಪಾರ, ಉದ್ಯೋಗಗಳು ಪ್ರಗತಿಯಲ್ಲಿ ಸಾಗುತ್ತವೆ. ನಿಮ್ಮ ಹಲವು ವರ್ಷಗಳ ಯೋಜನೆಗೆ ಕಾರ್ಯಸಿದ್ದಿ. ಶುಭಸಂಖ್ಯೆ: 8
ಸಿಂಹ; ಹೆಂಡತಿ-ಮಕ್ಕಳೊಂದಿಗೆ ಮನಸ್ತಾಪ. ದುರ್ಬಲರಿಗೆ ಅನ್ನದಾನ ಮಾಡಿ. ಭೂಮಿ ಖರೀದಿ ಮಾಡುವಿರಿ. ಶುಭಸಂಖ್ಯೆ: 2
ಕನ್ಯಾ; ಆಸ್ತಿ ವಿಚಾರಕ್ಕಾಗಿ ಸಹೋದರಿಯರೊಂದಿಗೆ ಮನಸ್ತಾಪ. ದಿನಸಿ ವ್ಯಾಪಾರಿಗಳಿಗೆ ಧನ ನಷ್ಟ. ಮಗಳ ವಿವಾಹ ನಿಶ್ಚಯ. ಶುಭಸಂಖ್ಯೆ: 6
ತುಲಾ; ಜೀವನದಲ್ಲಿ ನಿರೀಕ್ಷಿಸಿದಂತೆ ಯಶಸ್ಸು ಇಲ್ಲ. ಮಕ್ಕಳಿಂದ ಧನಹಾನಿ. ಸಾರ್ವಜನಿಕ ರಂಗದಲ್ಲಿ ಸೋಲಾಗಬಹುದು. ಶುಭಸಂಖ್ಯೆ: 6
ವೃಶ್ಚಿಕ; ಮನೆಯ ಹಿರಿಯರ ಆರೋಗ್ಯಸಮಸ್ಯೆ ಬಿಗಡಾಯಿಸಬಹುದು. ಆಸ್ತಿ ಖರೀದಿಗೆ ನಿರ್ಧಾರ ಕೈಗೊಳ್ಳುವಿರಿ. ಶುಭಸಂಖ್ಯೆ: 4
ಧನಸ್ಸು; ಬಂಧುಗಳ ಸಹಾಯದಿಂದ ಜಟಿಲ ಸಮಸ್ಯೆ ಇತ್ಯರ್ಥ. ಆರೋಗ್ಯದಲ್ಲಿ ಅನಿರೀಕ್ಷಿತ ವ್ಯತ್ಯಯ. ಉದ್ಯೋಗದಲ್ಲಿ ಸಮಸ್ಯೆ. ಶುಭಸಂಖ್ಯೆ: 1
ಮಕರ; ಹಣಕಾಸಿನ ಅಡಚಣೆ. ನಿರೀಕ್ಷಿತ ಕೆಲಸದಲ್ಲಿ ವೈಫಲ್ಯ. ಪ್ರತಿಭಾನ್ವಿತರಿಗೆ ವಿಶೇಷ ವೇದಿಕೆ ಪ್ರಾಪ್ತಿ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 4
ಕುಂಭ; ತಂದೆ ತಾಯಿ ಸಲಹೆ ಪರಿಪಾಲಿಸಿ. ಮನೆಯಲ್ಲಿ ಸಮಯ ಕಳೆಯಿರಿ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ. ಶುಭಸಂಖ್ಯೆ: 9
ಮೀನ: ಸಂಗಾತಿಯಿಂದ ಸೂಕ್ತ ಸಲಹೆ ಮಾರ್ಗದರ್ಶನ. ಸಹೋದರರೊಂದಿಗೆ ವಿರಸ. ಕುಟುಂಬದಲ್ಲಿ ಹೊಂದಾಣಿಕೆಯ ಸಮಸ್ಯೆ. ಶುಭಸಂಖ್ಯೆ: 7