

ಮೇಷ; ಸಾರ್ವಜನಿಕ ಜೀವನದಲ್ಲಿ ಕೀರ್ತಿ ವೃದ್ಧಿಯಾಗಲಿದೆ. ಬಂಧು-ಮಿತ್ರರಿಂದ ಸಹಾಯ. ಹಣಕಾಸಿನ ವಿಷಯದಲ್ಲಿ ಪ್ರಗತಿ ಶುಭಸಂಖ್ಯೆ: 3
ವೃಷಭ: ಮನೆಯಲ್ಲಿ ಮಂಗಳ ಕಾರ್ಯಕ್ಕೆ ಚಾಲನೆ. ಸಾಲಗಾರರಿಂದ ಮಾನಸಿಕ ಹಿಂಸೆ. ಕುಟುಂಬದಲ್ಲಿ ಅನಾರೋಗ್ಯ ಸಮಸ್ಯೆ. ಶುಭಸಂಖ್ಯೆ: 9
ಮಿಥುನ: ಶುಭಕಾರ್ಯ ಯತ್ನ ಸಫಲವಾಗಿ ಸಮಾಧಾನ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಸಜ್ಜನರ ಸಹವಾಸ ಮಾಡುವಿರಿ. ಶುಭಸಂಖ್ಯೆ: 8
ಕಟಕ; ಯತ್ನ ಕಾರ್ಯಗಳಲ್ಲಿ ಪ್ರಗತಿ. ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಒತ್ತಡ. ಶುಭಸಂಖ್ಯೆ: 9
ಸಿಂಹ: ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ. ಸರ್ಕಾರಿ ಕ್ಷೇತ್ರದಲ್ಲಿ ವಿಶೇಷ ಲಾಭ. ಧರ್ಮಕಾರ್ಯದಲ್ಲಿ ಆಸಕ್ತಿ ಮೂಡಲಿದೆ. ಶುಭಸಂಖ್ಯೆ: 7
ಕನ್ಯಾ; ಚೋರಾಗ್ನಿ ಭೀತಿ. ಹಣ ಹೂಡಿಕೆಗೆ ನಿರ್ಧಾರ. ಆತ್ಮವಿಶ್ವಾಸಕ್ಕೇ ಧಕ್ಕೆ ತರುವ ಘಟನೆಗಳು. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 2
ತುಲಾ; ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಸಾರ್ವಜನಿಕವಾಗಿ ಗೌರವ ಪ್ರಾಪ್ತಿ. ಅನಿರೀಕ್ಷಿತ ಭೂಲಾಭ ಸಾಧ್ಯತೆ. ಶುಭಸಂಖ್ಯೆ: 6
ವೃಶ್ಚಿಕ; ಕಾರ್ಯಗಳಲ್ಲಿ ವಿಘ್ನ. ವೃಥಾ ತಿರುಗಾಟ. ಸಹೋದ್ಯೋಗಿಗಳಿಂದ ಕಿರಿಕಿರಿ. ಆರೋಗ್ಯದಲ್ಲಿ ವ್ಯತ್ಯಾಸ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 5
ಧನಸ್ಸು; ಕುಟುಂಬ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಸಿಗದು. ಮಗಳ ವಿವಾಹ ನಿಶ್ಚಯ. ಹಿರಿಯರಿಂದ ಮಾರ್ಗದರ್ಶನ. ಶುಭಸಂಖ್ಯೆ: 7
ಮಕರ; ಕುಟುಂಬದಲ್ಲಿ ಸಂಭ್ರಮದ ವಾತಾವರಣ. ಸಂಗಾತಿಯೊಂದಿಗೆ ವಿರಸ. ಮಕ್ಕಳ ವಿದ್ಯಾಭ್ಯಾಸದಲ್ಲಿ ವಿಶೇಷ ಪ್ರಗತಿ. ಶುಭಸಂಖ್ಯೆ: 8
ಕುಂಭ; ಉದ್ಯೋಗದಲ್ಲಿ ನಿರೀಕ್ಷಿತ ಯಶ ಇಲ್ಲ. ಸ್ನೇಹಿತನಿಂದ ಸಲಹೆಗಳು. ಕುಟುಂಬದಲ್ಲಿ ಅನಾರೋಗ್ಯ ಸಂಭವ. ಶುಭಸಂಖ್ಯೆ:1
ಮೀನ: ನಿರೀಕ್ಷೆಗೂ ಮೀರಿ ಕೆಲವು ಕಹಿ ಘಟನೆಗಳು ನಡೆಯಬಹುದು. ಧಾರ್ವಿುಕ ಮುಖಂಡರ ಭೇಟಿ. ಸಾರ್ವಜನಿಕವಾಗಿ ಅವಮಾನ. ಶುಭಸಂಖ್ಯೆ: 3