

ಮೇಷ; ನಿಮ್ಮ ಬಂಧು ವರ್ಗದಿಂದ ಪ್ರಶಂಸೆಗಳ ಸುರಿಮಳೆ. ಮನೆಯಲ್ಲಿ ಮಂಗಳ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಶುಭಸಂಖ್ಯೆ: 9
ವೃಷಭ; ಉದ್ಯೋಗದಲ್ಲಿ ಮುಂಬಡ್ತಿ ಸಿಗಬಹುದು. ಹಿರಿಯರ ವಿಯೋಗದ ದುಃಖ. ದಿನಾಂತ್ಯದಲ್ಲಿ ಆರೋಗ್ಯ ಕೈ ಕೊಡಬಹುದು. ಶುಭಸಂಖ್ಯೆ: 2
ಮಿಥುನ; ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಬಹಳ ದಿನಗಳಿಂದ ಕಾಡುತ್ತಿದ್ದ ಅನಾರೋಗ್ಯ ಉಲ್ಬಣ. ನಾಗರಾಜನನ್ನು ಆರಾಧಿಸಿ. ಶುಭಸಂಖ್ಯೆ: 8
ಕಟಕ; ಮಾನಸಿಕ ಕಿರಿಕಿರಿ. ಉದ್ಯೋಗ ವ್ಯವಹಾರದಲ್ಲಿ ನಿರಂತರ ಸಮಸ್ಯೆಗಳು. ಅವಿವಾಹಿತರು ಇನ್ನಷ್ಟು ದಿನ ಕಾಯಬೇಕು. ಶುಭಸಂಖ್ಯೆ: 1
ಸಿಂಹ; ಹಿತ ಶತ್ರುಗಳ ಮುಂದೆ ವಿಜಯದ ನಗೆ ಬೀರಲಿದ್ದೀರಿ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ನರಕ್ಕೆ ಸಂಬಂಧಿಸಿ ತೊಂದರೆ. ಶುಭಸಂಖ್ಯೆ: 7
ತುಲಾ; ಪಂಚಮದ ಗುರುವಿನ ಲಾಭವನ್ನು ಶನಿ ಕಸಿದು ಕೊಳ್ಳುತ್ತಾನೆ. ಮನೆಯಲ್ಲಿ ಕಿರಿಕಿರಿ, ಹೊರಗಡೆ ನೆಮ್ಮದಿ ಎನ್ನುವ ಭಾವ. ಶುಭಸಂಖ್ಯೆ: 3
ಕನ್ಯಾ; ವಂಚನೆಗೆ ಒಳಗಾಗಬಹುದು. ಹಿರಿಯರೊಡನೆ ಅನವಶ್ಯಕ ಚರ್ಚೆ ಬೇಡ, ಗೌರವಿಸಿ. ದಿನಾಂತ್ಯಕ್ಕೆ ಆರೋಗ್ಯದಲ್ಲಿ ಸಮಸ್ಯೆ. ಶುಭಸಂಖ್ಯೆ: 5
ವೃಶ್ಚಿಕ; ಗೃಹ ನಿರ್ವಣಕ್ಕೆ ಶಿಲಾನ್ಯಾಸ ಯೋಗ. ಕೃಷಿಕರಿಗೆ ಲಾಭ. ಅನಿರೀಕ್ಷಿತ ಅನಾರೋಗ್ಯ. ಲಕ್ಷ್ಮೀ ನಾರಾಯಣನನ್ನು ಆರಾಧಿಸಿ. ಶುಭಸಂಖ್ಯೆ: 4
ಧನಸ್ಸು; ಕುಟುಂಬದ ಒಳಗಿನ ಜಗಳ, ಮನಸ್ತಾಪದಿಂದ ಸಮಸ್ಯೆ. ಆತ್ಮೀಯರ ವಿಯೋಗ. ಶತ್ರುಗಳ ಸತ್ವ ಸಂಹಾರವಾಗುತ್ತದೆ. ಶುಭಸಂಖ್ಯೆ: 2
ಕುಂಭ; ಮಕ್ಕಳ ವಿಷಯದಲ್ಲಿ ಬವಣೆ ಪಡುವುದು ನಿಶ್ಚಿತ. ಕಾರ್ಯಸಿದ್ಧಿಯಲ್ಲಿ ವಿಘ್ನ. ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 7
ಮಕರ; ಬಿಡಿಸಲಾಗದ ಕಗ್ಗಂಟು ಪರಿಹಾರದ ಸೂಚನೆ. ಶಿರೋಭಾಗದ ನೋವು ಕಾಡಬಹುದು. ಧನ್ವಂತರಿ ಮಂತ್ರ ಜಪಿಸಿ. ಶುಭಸಂಖ್ಯೆ: 6
ಮೀನ; ಭಾಗ್ಯವು ಬಾಗಿಲಿಗೆ ಬಂದಾಗ ಅಜ್ಞಾನದಿಂದ ತಿರಸ್ಕರಿಸಬೇಡಿ. ಕುಟುಂಬದವರನ್ನು ಪ್ರೀತಿಸಿ ಬಂಧುಗಳೊಂದಿಗೆ ಮನಸ್ತಾಪ. ಶುಭಸಂಖ್ಯೆ: 9