

ಮೇಷ: ಧನ ಸಂಪತ್ತಿನ ಅನಿರೀಕ್ಷಿತ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವ , ಮನ್ನಣೆ. ಸಹೋದ್ಯೋಗಿ ಗಳಿಂದ ಅಲ್ಪ ಸಹಾಯ. ಶುಭಸಂಖ್ಯೆ: 9
ವೃಷಭ: ಆಸ್ತಿ ವಿಚಾರಗಳಲ್ಲಿ ಬದಲಾವಣೆ ಸಂಭವ. ಸಣ್ಣ ಪ್ರಯಾಣ ಸಂಭವ. ಅಧ್ಯಯನದಲ್ಲಿ ಮಗ್ನತೆ. ಸಾಂಸಾರಿಕ ಸುಖ ಮಧ್ಯಮ. ಶುಭಸಂಖ್ಯೆ: 6
ಮಿಥುನ: ಮನೆಯಲ್ಲಿ ಸಂತಸದ ವಾತಾವರಣಕ್ಕೆ ತೊಂದರೆಯಾಗದಂತೆ ವರ್ತಿಸಿ. ಹಣಕಾಸಿನ ವಿಚಾರದಲ್ಲಿ ಪ್ರಗತಿಯಾಗಲಿದೆ. ಶುಭಸಂಖ್ಯೆ: 2
ಕಟಕ: ಕೆಲಸ ಕಾರ್ಯಗಳಲ್ಲಿ ಚಾಣಾಕ್ಷತನ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದಿಂದ ನಷ್ಟ ಸಂಭವ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ಶುಭಸಂಖ್ಯೆ:2
ಸಿಂಹ: ಅನಿರೀಕ್ಷಿತ ಧನ ವೃದ್ಧಿ. ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಬಂಧುಮಿತ್ರರ ಸಹಾಯ ಲಭಿಸದು. ಶುಭಸಂಖ್ಯೆ:3
ಕನ್ಯಾ: ಪ್ರತಿ ಕೆಲಸಗಳಲ್ಲಿ ಲಾಭ. ಗೌರವಾದಿ ವೃದ್ಧಿ. ಎಲ್ಲರೂ ನೆನಪಿಡುವಂತಹ ಕಾರ್ಯ ಶೈಲಿ. ಧನ ಸಂಪತ್ತು ವೃದ್ಧಿ. ಉತ್ತಮ ಆರೋಗ್ಯ. ಶುಭಸಂಖ್ಯೆ: 5
ತುಲಾ: ಆರೋಗ್ಯ ವೃದ್ಧಿ. ಆಸಿ, ವಿಚಾರಗಳಲ್ಲಿ ಧನವ್ಯಯ. ಬೇರೆಯವರ ವಿಚಾರದಲ್ಲಿ ಜವಾಬ್ದಾರಿ ವಹಿಸುವಾಗ ಎಚ್ಚರಿಕೆ ಅಗತ್ಯ. ಶುಭಸಂಖ್ಯೆ: 1
ವೃಶ್ಚಿಕ: ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಉದ್ಯೋಗದಲ್ಲಿ ಗುರಿ ಸಾಧಿಸಿದ ತೃಪ್ತಿ. ಪತ್ರ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ಶುಭಸಂಖ್ಯೆ: 9
ಧನಸ್ಸು: ದೀರ್ಘ ಪ್ರಯಾಣಕ್ಕೆ ಅವಕಾಶ. ಉದ್ಯೋಗದಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಸದವಕಾಶ. ಹಿರಿಯರ ಆರೋಗ್ಯದ ಕಾಳಜಿ ಅಗತ್ಯ. ಶುಭಸಂಖ್ಯೆ: 2
ಮಕರ: ಆರೋಗ್ಯದ ಬಗ್ಗೆ ಎಚ್ಚರ. ಕಾರ್ಯ ಒತ್ತಡ ಸಾಧ್ಯತೆ. ಮಾತಿನಲ್ಲಿ ಎಚ್ಚರವಿರಲಿ. ಹಣಕಾಸು ವಿಚಾರದಲ್ಲಿ ದಾಕ್ಷಿಣ್ಯ ಬೇಡ. ಶುಭಸಂಖ್ಯೆ: 6
ಕುಂಭ: ಜವಾಬ್ದಾರಿಯುತ ಕಾರ್ಯದಿಂದ ಸ್ಥಾನ ಗೌರವಾದಿ ಸುಖ. ಪ್ರಶಂಸೆ. ಆರೋಗ್ಯ ವೃದ್ಧಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಶುಭಸಂಖ್ಯೆ: 6
ಮೀನ: ಆಸ್ತಿ ವಿಚಾರದಲ್ಲಿಯೂ, ಉದ್ಯೋಗ, ಸರ್ಕಾರಿ ವ್ಯವಹಾರಗಳಲ್ಲಿ ಕೂಡಿದ ಚಟುವಟಿಕೆ. ಕಾರ್ಯ ಗಳಲ್ಲಿ ಮುನ್ನಡೆ. ಧನಾರ್ಜನೆ. ಶುಭಸಂಖ್ಯೆ: 2