

ಮೇಷ: ಬಹಳ ದಿನಗಳ ನಂತರ ಸಹೋದರಿಯ ಭೇಟಿ. ವೃಥಾ ತಿರುಗಾಟ. ಕಾರ್ಯಸಿದ್ಧಿ. ಕಚೇರಿಯಲ್ಲಿ ಪ್ರಶಂಸೆ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 4
ವೃಷಭ: ಬಂಧುಗಳ ಆಗಮನ. ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಹೊಸ ಅನುಭವ ಕುಟುಂಬದಲ್ಲಿ ಮನಸ್ತಾಪ. ಶುಭಸಂಖ್ಯೆ: 9
ಮಿಥುನ: ಅಣ್ಣ-ತಮ್ಮಂದಿರೊಂದಿಗೆ ಮನಸ್ತಾಪ. ಕೋರ್ಟ್ ತೀರ್ಪಿನ ಪರಾಮರ್ಶೆ. ಪತ್ನಿಯಿಂದ ಸಲಹೆ. ಮಕ್ಕಳಿಂದ ಚಿಂತೆ. ಶುಭಸಂಖ್ಯೆ: 6
ಕಟಕ: ಹಳೆರೋಗ ಉಲ್ಬಣಿಸಬಹುದು ಎಚ್ಚರವಿರಲಿ. ಹಿರಿಯರ ಮಾರ್ಗದರ್ಶನ ಕುಟುಂಬದಲ್ಲಿ ಸಡಗರದ ವಾತಾವರಣ ಶುಭಸಂಖ್ಯೆ: 4
ಸಿಂಹ: ಶತ್ರುಗಳು ಸೃಷ್ಟಿಯಾಗುತ್ತಾರೆ, ಎಚ್ಚರವಿರಲಿ. ನಂಬಿದವರಿಂದಲೇ ಮೋಸ. ಅನವಶ್ಯಕ ತಿರುಗಾಟ. ದಿನಾಂತ್ಯದಲ್ಲಿ ಲಾಭ. ಶುಭಸಂಖ್ಯೆ: 2
ಕನ್ಯಾ: ವಿವಾಹದ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ. ಉನ್ನತ ವಿದ್ಯಾಭ್ಯಾಸಕ್ಕೆ ಸಂಕಲ್ಪ ದೂರದ ನೆಂಟರ ಆಗಮನ. ಶುಭಸಂಖ್ಯೆ: 3
ತುಲಾ: ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ. ನಿಮ್ಮ ಮೂಗಿನ ನೇರಕ್ಕೆ ಯೋಚನೆ ಮಾಡುವುದನ್ನು ಬಿಡಿ. ಗುರು-ಹಿರಿಯರನ್ನು ಆರಾಧಿಸಿ. ಶುಭಸಂಖ್ಯೆ:2
ವೃಶ್ಚಿಕ: ಅಕ್ಕತಂಗಿಯರ ಮನೆಯಲ್ಲಿ ಊಟ. ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಅಗತ್ಯ. ಕೃಷಿಕರಿಗೆ ವಿಶೇಷ ಧನಲಾಭವಾಗಲಿದೆ. ಶುಭಸಂಖ್ಯೆ: 4
ಧನಸ್ಸು; ಆರ್ಥಿಕ ಚಟುವಟಿಕೆಯಲ್ಲಿ ಮೋಸ ಹೋಗುವಿರಿ. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಕಿರಿಕಿರಿ. ಪತ್ನಿಯಿಂದ ಸಮಾಧಾನ ಶುಭಸಂಖ್ಯೆ: 6
ಮಕರ: ಹೊಸ ಉದ್ಯೋಗ ಪ್ರಾರಂಭಿಸುವಿರಿ. ಮಕ್ಕಳಿಂದ ಧನ ನಷ್ಟ. ಮನೆ ನಿರ್ವಣದಲ್ಲಿ ನಷ್ಟ. ಭೂಮಿ ಖರೀದಿಗೆ ಸಕಾಲ. ಶುಭಸಂಖ್ಯೆ: 4
ಕುಂಭ: ಮಕ್ಕಳಿಂದ ಹೆಮ್ಮೆ. ರಾಜಕೀಯದಲ್ಲಿರುವವರಿಗೆ ವಿಶೇಷ ದಿನ. ತಾಳ್ಮೆಯಿರಲಿ. ಆರೋಗ್ಯದಲ್ಲಿ ಏರುಪೇರು. ಅನಿರೀಕ್ಷಿತ ಧನಲಾಭ. ಶುಭಸಂಖ್ಯೆ: 7
ಮೀನ: ಹೊಸ ವ್ಯಾಪಾರಕ್ಕೆ ಚಾಲನೆ. ದುಡುಕು ಸ್ವಭಾವ ಕೌಟುಂಬಿಕ ಸಮಸ್ಯೆಗೆ ಕಾರಣವಾಗಬಹುದು. ಮಗನ ಸಾಧನೆಗೆ ಪ್ರತಿಫಲ. ಶುಭಸಂಖ್ಯೆ: 3
| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ