'ಅಗ್ನಿ ಪರೀಕ್ಷೆಗೆ ಒಳಪಟ್ಟಿದೆ ಕಾಲದಿಂದ ಕೆತ್ತಲ್ಪಟ್ಟಿದೆ, ಇತಿಹಾಸಕ್ಕಾಗಿ ನಿರ್ಮಾಣದದ್ದು, ಯುದ್ಧದ ರಣರಂಗ ಎಷ್ಟು ಕಠಿಣವೋ, ವಿಜಯೋತ್ಸವ ಅಷ್ಟೇ ಗರ್ಜನೆಯಿಂದ ಕೂಡಿರುತ್ತದೆ' ಎನ್ನುವ ಶೀರ್ಷಿಕೆಯಡಿ ಸಿನಿಮಾದ ಪೋಸ್ಟರ್ ಜೊತೆಗೆ ಮಾಹಿತಿಯನ್ನು ಹಂಚಿಕೊಂಡಿದೆ. ತಮಿಳುನಾಡಿನಲ್ಲಿ ಮೊದಲ ಪ್ರದರ್ಶನ ಬೆಳಿಗ್ಗೆ 9 ಗಂಟೆಗೆ ಇರಲಿದ್ದು, ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಬೆಳಿಗ್ಗೆ 5ರಿಂದಲೇ ಶೋಗಳು ತೆರೆ ಕಾಣಲಿದೆ.