VIDEO: ರಾಮನಗರ ವ್ಯಾಪ್ತಿಯ 12 ಗ್ರಾಮಗಳು ಮಾರಿ ಅಲೆಯಲ್ಲಿ ಮುಳುಗಿದ್ವು...

913415
Published on

ಈಸ್ಟ್ ಮಿಡ್ನಾಪೂರ: ಪಶ್ಚಿಮ ಬಂಗಾಳದ ಈಸ್ಟ್ ಮಿಡ್ನಾಪೂರದ ದಿಘಾ ಕರಾವಳಿಯಲ್ಲಿ ದಿಢೀರ್ ಮಾರಿಅಲೆ ಕಾಣಿಸಿಕಂಡಿದ್ದು, ಸಮುದ್ರ ದಂಡೆ ಮೀರಿ ಮುನ್ನುಗ್ಗಿದೆ. ಕರಾವಳಿ ಸಮೀಪದ ಜನವಸತಿ ಪ್ರದೇಶದಲ್ಲಿ ಸಮುದ್ರ ನೀರು ನಿಂತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಪೊಲೀಸರು ಸ್ಥಳದಲ್ಲಿ ಗಸ್ತು ನಡೆಸುತ್ತಿದ್ದು, ಎಚ್ಚರದಿಂದ ಇರುವಂತೆ ಸ್ಥಳೀಯರಲ್ಲಿ ಮತ್ತು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇದುವರೆಗೆ ಪ್ರಾಣಾಪಾಯವಾಗಿರುವ ಬಗ್ಗೆ ವರದಿ ಇಲ್ಲ.

ಅಳಿವೆ ಪ್ರದೇಶದಲ್ಲೂ ಸಮುದ್ರದ ಅಲೆಗಳು ಮುನ್ನುಗ್ಗಿದ ಪರಿಣಾಮ ರೂಪನಾರಾಯಣ ನದಿಯಲ್ಲಿ ನೀರಿನ ಮಟ್ಟ ಏರಿ ರಾಮನಗರ ಪ್ರದೇಶದ 12 ಗ್ರಾಮಗಳು ಜಲಾವೃತವಾಗಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net