VIDEO: ಫಿಟ್ನೆಸ್ ಫ್ರೀಕ್ ಶೀಲಾ...

Sheela w o cp yogeeshwar
Published on

ಮಾಜಿ ಸಚಿವ, ಮಾಜಿ ಶಾಸಕ ಸಿ.ಪಿ. ಯೋಗೀಶ್ವರ್ ಅವರ ಪತ್ನಿ ಶೀಲಾ ಒಬ್ಬ ಫಿಟ್ನೆಸ್ ಫ್ರೀಕ್. ಅವರದೇ ಸ್ವಂತ ಗಾರ್ಮೆಂಟ್ಸ್ ಉದ್ಯಮ, ಸಿನಿಮಾ ಥಿಯೇಟರ್ ಇವೆ. ಅವುಗಳ ಕೆಲಸದ ಜತೆಗೇ ಆರೋಗ್ಯ ಕಾಪಾಡಿಕೊಳ್ಳಲು ಅವರು ಪ್ರತಿದಿನ ತಪ್ಪದೇ ವರ್ಕೌಟ್ ಮಾಡುತ್ತಾರೆ. ಇದು ಇತ್ತೀಚೆಗೆ ಲಾಕ್ ಡೌನ್ ಸಮಯದಲ್ಲಿ ಮಾಡಿದ ವಿಡಿಯೋ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net