ಮೌಲ್ಯಾಧಾರಿತ ಶಿಕ್ಷಣ ತರಬೇತಿ ಶಿಬಿರ

11kls3
ಕಳಸ ರೋಟರಿ ಸಂಸ್ಥೆಯಿಂದ ನಡೆದ ಮೌಲ್ಯಾಧಾರಿತ ಶಿಕ್ಷಣ ತರಬೇತಿ ಶಿಬಿರದಲ್ಲಿ ಬಾಗವಹಿಸಿದ ಶಿಕ್ಷಕರು.
Published on

ಕಳಸ: ಕಳಸದ ರೋಟರಿ ಭವನದಲ್ಲಿ ಕಳಸ ರೋಟರಿ ಕ್ಲಬ್‌ನಿಂದ ಭಾನುವಾರ ಮೌಲ್ಯಾಧಾರಿತ ಶಿಕ್ಷಣ ತರಬೇತಿ ಶಿಬಿರ ನಡೆಸಲಾಯಿತು. ಕಳಸ ರೋಟರಿ ಕ್ಲಬ್ ಅಧ್ಯಕ್ಷೆ ಸಾವಿತ್ರಿ ಜಿ ಜೋಷಿ ಕಾರ್ಯಗಾರ ಉದ್ಘಾಟಿಸಿದರು. ಅಂತರಾಷ್ಟ್ರೀಯ ಜೀವನ ಕೌಶಲ್ಯ ತರಬೇತುದಾರರಾದ ಮೈಸೂರಿನ ಎಚ್.ಆರ್. ಸತೀಶ್ ಅವರು ಕಾರ್ಯಾಗಾರ ನಡೆಸಿದರು.
ಕಾರ್ಯಗಾರದಲ್ಲಿ ಕಳಸ ತಾಲೂಕಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾಯ ಸುಮಾರು 25 ಶಾಲೆಗಳ 60 ಶಿಕ್ಷಕರು ಭಾಗವಹಿಸಿದ್ದರು. ರೋಟರಿ ಕಾರ್ಯದರ್ಶಿ ಣೀಶ್, ಗಿರಿಜಾಶಂಕರ್ ಬಿ ಜೋಷಿ, ಕಿರಣ್ ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net