ವೈದ್ಯಕಿಯ ಸಂದ ನೂತನ ಕಟ್ಟಡ ಉದ್ಘಾಟನೆ

19-RNR-09
Published on

ಹಾವೇರಿ: ಭಾರತೀಯ ವೈದ್ಯಕಿಯ ಸಂಘದ ನೂತನ ಕಟ್ಟಡವನ್ನು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಭಾನುವಾರ ನೆರವೇರಿಸಿದರು.

ಸಂದ ಕರ್ನಾಟಕ ಶಾಖೆ ಅಧ್ಯಕ್ಷ ಡಾ. ವಿ.ವಿ. ಚಿನಿವಾಲರ, ಜಿಲ್ಲಾಧ್ಯಕ್ಷ ಡಾ. ಎಸ್​.ಎಸ್​. ಮರೆಕ್ಕನವರ, ಮಾಜಿ ಸಂಸದ ಎಂ.ಸಿ. ಕುನ್ನೂರ, ಶಿವರಾಜ ಸಜ್ಜನರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net